Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

Published : Mar 07, 2024, 05:45 PM IST

ಮೂರು ಸಮೀಕ್ಷೆಗಳು ಹೇಳಿದ ಭವಿಷ್ಯವೇನು ಗೊತ್ತಾ..?
ಮೋದಿ ಪಾಲಿಗೆ ವರವಾದವರು ಆ ‘ಪಂಚ’ ಕಾರಣಗಳು!
ವಿಪಕ್ಷಗಳ ಟೆನ್ಷನ್ ಹೆಚ್ಚಿಸಿದ್ದೇಕೆ ಸಾಲು ಸಾಲು ಸಮೀಕ್ಷೆಗಳು?

ರಾಷ್ಟ್ರ ರಾಜಕಾರಣ ಈಗ ಮಿಂಚಿನ ವೇಗದಲ್ಲಿ ಬದಲಾಗ್ತಾ ಇದೆ. ಒಂದು ಕಡೆ ಮಹಾಚುನಾವಣೆಗೆ ಪಿಚ್ ರೆಡಿ ಆಗ್ತಾ ಇದ್ರೆ, ಇನ್ನೊಂದು ಕಡೆ ಸೆಂಚುರಿ ಸ್ಟಾರ್‌ಗಳೆಲ್ಲಾ ಶತಕ, ದ್ವಿಶತಕ, ತ್ರಿಶತಕ ಬಾರಿಸೋ ಕನಸು ಕಾಣ್ತಿದ್ದಾರೆ. ಆ ಪೈಕಿ ಪ್ರಧಾನಿ ಮೋದಿ(Narendra Modi), ಚತುರ್ ಶತಕ ಬಾರಿಸೋ ಅತಿ ದೊಡ್ಡ ಕನಸು ಕಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಾವೂ ನೀವೆಲ್ಲರೂ ಮತ್ತೊಂದು ಮಹಾ ಚುನಾವಣಾ(Loksabha) ಸಂಗ್ರಾಮಕ್ಕೆ  ಸಾಕ್ಷಿಯಾಗಲಿದ್ದೇವೆ. ಆದ್ರೆ, ಈ ಸಂಗ್ರಾಮದಲ್ಲಿ ಗೆಲುವು ತನಗೇ ದಕ್ಕಲಿದೆ ಅನ್ನೋ ಗುಂಗಿನಲ್ಲಿ ಬಿಜೆಪಿ(BJP) ಇದೆ. 2014ರಲ್ಲಿ, 2019ರಲ್ಲಿ, ಎರಡು ಬಾರಿ ಗೆದ್ದಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಗಳ ಜೊತೆಗೆ, ಹೊಸ ದಾಖಲೆಯನ್ನೇ ಸೃಷ್ಟಿಸೋ ಮೂಲಕ, ಮೋದಿ ಪಟ್ಟವೇರಲಿದ್ದಾರೆ ಅನ್ನೋ ಮಾತು, ಮೋದಿ ಪಾಳಯದಿಂದ ಮಾರ್ದನಿಸ್ತಾ ಇದೆ. ಈ ಮಾತು ಸತ್ಯವಾಗೋ ಸಾಧ್ಯತೆ ದಟ್ಟವಾಗಿದೆ ಅಂತ ಸಮೀಕ್ಷೆಗಳು ಹೇಳ್ತಿದ್ದಾವೆ. ಮೋದಿ ಅವರಂತೂ ಈ ಬಾರಿ ಗೆದ್ದೇ ಗೆಲ್ಲುವ ಅಗಾಧ ವಿಶ್ವಾಸದಿಂದ್ದಾರೆ. ಕಳೆದ ಪಂಚರಾಜ್ಯ ಚುನಾವಣೆಗಳ ಫಲಿತಾಂಶದ ಬಳಿಕ, ಮೋದಿ ಪಡೆಗೆ ಇದ್ದ ಅಲ್ಪಸ್ವಲ್ಪ ಚಿಂತೆ ಕೂಡ ದೂರವಾಗಿತ್ತು.. ಕರ್ನಾಟಕ(Karnataka) ಕೈತಪ್ಪಿದಾಗಿನಿಂದಲೂ ಪರಿತಪಿಸುತ್ತಿದ್ದ ಕಮಲ ಪಡೆ, ಪಂಚರಾಜ್ಯಗಳನ್ನ ಗೆದ್ದ ಬಳಿಕ, ಮತ್ತಷ್ಟು ಪುಟಿದೆದ್ದಿತ್ತು.. ಅಲ್ಲಿಂದ ಮುಂದೆ ಮೋದಿ ಸೇನೆ ಹಿಂದಿರುಗಿ ನೋಡಿದ್ದೇ ಇಲ್ಲ.. ಅವರ ಕಣ್ಣಿದ್ದದ್ದು, ಮುಂದೆ ಇದ್ದ ಲೋಕಸಭೆಯ ಮೇಲೆ.

ಇದನ್ನೂ ವೀಕ್ಷಿಸಿ:  ಲವ್‌ನಲ್ಲಿ ಬಿದ್ದ ಫಸ್ಟ್ ರ‍್ಯಾಂಕ್ ಭೂಮಿಕಾ.. ಅವಳ ಕಥೆ ಮುಗಿಸಿ ರೈಲಿಗೆ ತಲೆ ಕೊಟ್ಟ ಪಾಗಲ್‌..!

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
Read more