ಹಿಮಾಲಯವನ್ನೇ ತನ್ನ ಗಂಡನ ಮನೆ ಎಂದ ನಾರಿ: ಭಾರತ ಚೀನಾ ಗಡಿಯಲ್ಲಿ ಮಹಿಳೆ ಕಿರಿಕ್

Jun 12, 2022, 8:15 PM IST

‌ನವದೆಹಲಿ (ಜೂ. 12): ವೈವಾವಿಕ ಜೀವನ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಘಟ್ಟ. ಕೇವಲ ಮನುಷ್ಯರಷ್ಟೇ ಅಲ್ಲ ದೇವಾನು ದೇವತೆಗಳು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೃತ ಘಳಿಗೆಯ ಘಟನೆಗಳನ್ನು ನಾವೂ ನೋಡಿರ್ತಿವಿ. ಅದರಲ್ಲಿ ಶಿವ-ಪಾವರ್ತಿ ವಿವಾಹ ಪ್ರಸಂಗವೂ ಒಂದು. ಶಿವಪುರಾಣದಲ್ಲಿ ನೋಡಲು ಸೀಗುವ ಈ ಕಥೆ ಈಗ ಕಲಿಯುಗದಲ್ಲಿ ಸಾಕ್ಷಾತ್ಕರಿಸಲಿದೆ. ಕಾರಣ ಇಲ್ಲೊಬ್ಬ ಮಹಿಳೆ ತನ್ನನ್ನು ತಾನು ಪಾರ್ವತಿ ಎಂದು ಹೇಳಿಕೊಳ್ಳುತ್ತಿದ್ದಾಳೆ. ಅಷ್ಟೇ ಅಲ್ಲ ಪರಮೇಶ್ವರನೇ ತನ್ನ ಗಂಡ ಅಂತ ಹೇಳಿಕೊಳ್ಳುತ್ತಿದ್ದಾಳೆ. ಅಷ್ಟಕ್ಕೂ ಆಕೆ ಯಾರು? ಎಲ್ಲಿದ್ದಾಳೆ? ಇಲ್ಲಿದೆ ಕಲಿಯುಗದ ಪಾರ್ವತಿ ಕಥೆ

ಇದನ್ನೂ ನೋಡಿಮೇಘಾಲಯದ ಖಾಸಿ ಬೆಟ್ಟ ವಶಕ್ಕೆ ಮುಂದಾಗಿದ್ದ ಆಂಗ್ಲರ ವಿರುದ್ದ ಸೆಣಸಾಡಿದ್ದ ವೀರಯೋಧ ತಿರೋತ್ ಸಿಂಹ