ಮತಯುದ್ಧದ ಹೊತ್ತಲ್ಲಿ ಇದೆಂಥಾ ವಾಗ್ಯುದ್ಧ!? ದೇಶದಲ್ಲಿ ಸದ್ದು ಮಾಡುತ್ತಿದೆ ಟೆರರ್ ಪಾಲಿಟಿಕ್ಸ್!

ಮತಯುದ್ಧದ ಹೊತ್ತಲ್ಲಿ ಇದೆಂಥಾ ವಾಗ್ಯುದ್ಧ!? ದೇಶದಲ್ಲಿ ಸದ್ದು ಮಾಡುತ್ತಿದೆ ಟೆರರ್ ಪಾಲಿಟಿಕ್ಸ್!

Published : May 10, 2024, 03:35 PM IST

ದೇಶದಲ್ಲಿ ಚುನಾವಣೆ ನಡಿತಿದೆ.. ಅದೇ ಹೊತ್ತಲ್ಲಿ ಉಗ್ರರ ಆಟಾಟೋಪ, ಆರ್ಭಟ ಕೂಡ ಹೆಚ್ಚಾಗಿದೆ.. ಅವರನ್ನ ಕಟ್ಟಿಹಾಕೋಕೆ ಭಾರತ ಸಿದ್ಧಗೊಳ್ಳಬೇಕು.. ಆದ್ರೆ ಇಲ್ ನೋಡಿದ್ರೆ, ಆ ವಿಚಾರದಲ್ಲೂ ರಾಜಕಾರಣ ಎದ್ದು ಕಾಣ್ತಾ ಇದೆ.. ಇದರ ಹಿಂದಿರೋ ಅಸಲಿ ಕತೆ ಏನು ಅನ್ನೋ ಮಾಹಿತಿ ಇಲ್ಲಿದೆ

ದೇಶದಲ್ಲೀಗ ಚುನಾವಣೆ ಕಾವು ತೀವ್ರವಾಗಿದೆ.. ಅದರ ಮಧ್ಯೆ, ಪಕ್ಷ ಪಕ್ಷಗಳ ಮಧ್ಯೆ ಯುದ್ಧ ಜೋರಾಗಿದೆ.. ಪ್ರತಿಯೊಂದು ಸಂಗತಿಯೂ ರಾಜಕೀಯ ಅಸ್ತ್ರವಾಗಿ, ಪ್ರತ್ಯಸ್ತ್ರವಾಗಿ ಬಳಸೋಕೆ ರಾಜಕಾರಣಿಗಳು ನೋಡ್ತಾ ಇದಾರೆ.. ಹೀಗಿರುವಾಗ್ಲೆನೇ, ಅದೊಂದು ದುರಂತವನ್ನೂ ಕೂಡ ರಾಜಕೀಯದ ಕನ್ನಡಕ ಹಾಕ್ಕೊಂಡೇ ನೋಡೋ ಘಟನೆ ನಡೆದಿದೆ.. ಪೂಂಚ್‌ನಲ್ಲಿ ನಮ್ಮ ಸೈನಿಕರ ಮೇಲೆ ನಡೆದಿರೋ ದಾಳಿ, ಬಿಜೆಪಿ ತನ್ನ ಲಾಭಕ್ಕೋಸ್ಕರ ನಡೆಸಿರೋ ಸ್ಟಂಟ್ ಅಂತ ಹೇಳ್ತಾ ಇದ್ದಾರೆ ಎದುರಾಳಿ ಪಾಳಯದ ನಾಯಕರು. ಪುಲ್ವಾಮಾ ದಾಳಿ ನಡೆದಾಗ ಚುನಾವಣೆಗಿನ್ನೂ ತಿಂಗಳುಗಟ್ಟಲೆ ಸಮಯ ಇತ್ತು.. ಆದರೆ ಪೂಂಚ್ ದಾಳಿ ನಡೆದಿರೋದೇ ಚುನಾವಣೆ ನಡಿತಿರೋ ಈ ಸಂದರ್ಭದಲ್ಲಿ.. ಹಾಗಾದ್ರೆ, ಇದರ ಪರಿಣಾಮ ಚುನಾವಣೆ ಮೇಲೆ ಹೇಗಿರಲಿದೆ..? ಅಸಲಿಗೆ ರಾಷ್ಟ್ರದ ರಕ್ಷಣೆ ವಿಚಾರ, ಚುನಾವಣಾ ವಿಷಯವಾಗ್ತಾ ಇರೋದು ಯಾಕೆ? ಇದೆಲ್ಲದರ ಪೂರ್ತಿ ಮಾಹಿತಿ ನಿಮಗೆ ನೀಡೋದೇ ಇವತ್ತಿನ ಸುವರ್ಣ ಫೋಕಸ್, ಟೆರರ್ ಪಾಲಿಟಿಕ್ಸ್
 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more