Feb 15, 2022, 11:54 PM IST
ಬೆಂಗಳೂರು(ಫೆ. 15) ಹಿಜಾಬ್ (Hijab)ಪ್ರಕರಣ ನ್ಯಾಯಾಲಯದಲ್ಲೇ(Karnataka High Court) ಇದೆ. ಆದರೆ ವಿದ್ಯಾರ್ಥಿನಿಯರು (Students) ಮತ್ತು ಅತಿಥಿ ಉಪನ್ಯಾಸಕಿಯರು ಹಿಜಾಬ್ ತೆಗೆಯಲ್ಲ ಎಂದು ವಾದ ಮುಂದಿಟ್ಟಿದ್ದಕ್ಕೆ ಮಂಗಳವಾರ ನಡೆದ ಘಟನೆಗಳು ಸಾಕ್ಷಿಯಾದವು.
ಹಿಜಾಬ್ ಪರ ಕೋರ್ಟ್ ನಲ್ಲಿ ವಾದ ಮಾಡಿದ ದೇವದತ್ ಕಾಮತ್ ಸಂವಿಧಾನ (Constitution of India) ಬದ್ಧವಾಗಿರುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇನ್ನೊಂದು ಮಧ್ಯಂತರ ಆದೇಶ ಹೊರಡಿಸಿ ಹಿಜಾಬ್ ಗೆ ಅನುಮತಿ ನೀಡಬೇಕು ಎಂದು ಕೇಳಿಕೊಂಡರು. ಹೆಣ್ಣು ಮಕ್ಕಳ ಶಿಕ್ಷಣದ ಕತೆ ಏನು ಎಂದು ಕಾಂಗ್ರೆಸ್ ನಾಯಕ ಯುಟಿ ಖಾದರ್ ಪ್ರಶ್ನೆ ಮಾಡಿದರು.