Oct 27, 2022, 2:00 PM IST
ಬೆಂಗಳೂರು(ಅ.27): ಬ್ರಿಟನ್‌ನಲ್ಲಿ ರಿಷಿ ಸುನಕ್, ಅಮೆರಿಕಾದಲ್ಲಿ ಕಮಲಾ ಹ್ಯಾರಿಸ್, ಈ ಇಬ್ಬರು ಮಾತ್ರವೇ ಅಲ್ಲ.. ಜಗತ್ತಿನ ಪ್ರಮುಖ ದೇಶಗಳನ್ನೇ ಭಾರತೀಯರು ಆಳ್ತಾ ಇದಾರೆ. ಸಿಂಗಾಪುರ್.. ಮಾರಿಷಸ್.. ಪೋರ್ಚುಗಲ್.. ಸೀಶೆಲ್.. ನಾನಾ ದೇಶಗಳ ಗದ್ದುಗೆ ಮೇಲೂ ಭಾರತೀಯರ ಸವಾರಿ ಹೇಗೆ ನಡೆದಿದೆ ಗೊತ್ತಾ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ವಿಶ್ವನಾಯಕರು ಕೇರ್ ಆಫ್ ಭಾರತ. ಬರೀ ಈ ರಿಷಿ ಸುನಕ್, ಕಮಲಾ ಹ್ಯಾರಿಸ್ ಇಬ್ಬರೇ ವಿದೇಶವಾಳ್ತಾ ಇರೋ ಭಾರತೀಯ ಮೂಲದವರು ಅಂತ ನೀವಂದ್ಕೊಂಡಿರ್ಬೋದು..ಆದ್ರೆ ಇಂಥದ್ದೇ ಶಾಕಿಂಗ್ ಸಂಗತಿಗಳು ಮತ್ತಷ್ಟಿವೆ. ಬೇರೆ ಬೇರೆ ದೇಶಗಳನ್ನೂ ಭಾರತೀಯರು ಆಳ್ತಿದ್ದಾರೆ. ಅದು ಹೇಗೆ ಅನ್ನೋದು ಇಂದಿನ ವಿಡಿಯೋದಲ್ಲಿದೆ.
ಸ್ವಾಮೀಜಿಯ ಸಾವಿಗೆ ಕಾರಣವಾಯ್ತಾ ಆ ವಿಡಿಯೋ? ಹನಿಟ್ರ್ಯಾಪ್‌ಗೆ ಒಳಗಾದ್ರಾ ಬಂಡೆ ಮಠದ ಸ್ವಾಮೀಜಿ?