
ಪ್ರತಿ ವರ್ಷ ಜನವರಿ 15ರಂದು ಭಾರತೀಯ ಸೇನೆ ಸೇನಾ ದಿನಾಚರಣೆಯನ್ನು ಆಚರಿಸುತ್ತೆ. ಇದೇ ಜನವರಿ 15 ಪುಣೆಯಲ್ಲಿ 77ನೇ ಸೇನಾ ದಿನಾಚರಣೆಯನ್ನು ಭಾರತೀಯ ಸೇನೆ ಆಚರಿಸಿತು. ಭಾರತೀಯ ಸೇನೆ ಮತ್ತು ಭಾರತೀಯರಾದ ನಮಗೆ 77ನೇ ಸೇನಾ ದಿನಾಚಾರಣೆ ತುಂಬಾನೇ ವಿಶೇಷವಾಗಿತ್ತು. ಯಾಕೆಂದ್ರೆ ಈ ಸಂದರ್ಭದಲ್ಲಿ ಇಂಡಿಯನ್ ಆರ್ಮಿ ರೋಬೋ ಡಾಗ್‌ಗಳನ್ನು ಸೇನೆಗೆ ಸೇರ್ಪಡೆಗೊಳಿಸಿದೆ.
ಬೆಂಗಳೂರು(ಜ.17): ಗುರಿಯಿಟ್ಟು.. ಹೆಜ್ಜೆ ಮುಂದಿಟ್ರೆ ಶತ್ರುನಾಶ ಶತಸಿದ್ಧ.. ಇಂಡಿಯನ್ ಆರ್ಮಿಗೆ ರೋಬೋ ಡಾಗ್ ಬಲ..! ಏನಿದು ರೋಬೋ ಡಾಗ್..? ಏನಿದರ ತಾಕತ್ತು..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ರೋಬೋ ಡಾಗ್ ಆರ್ಮಿ
ಪ್ರತಿ ವರ್ಷ ಜನವರಿ 15ರಂದು ಭಾರತೀಯ ಸೇನೆ ಸೇನಾ ದಿನಾಚರಣೆಯನ್ನು ಆಚರಿಸುತ್ತೆ. ಇದೇ ಜನವರಿ 15 ಪುಣೆಯಲ್ಲಿ 77ನೇ ಸೇನಾ ದಿನಾಚರಣೆಯನ್ನು ಭಾರತೀಯ ಸೇನೆ ಆಚರಿಸಿತು. ಭಾರತೀಯ ಸೇನೆ ಮತ್ತು ಭಾರತೀಯರಾದ ನಮಗೆ 77ನೇ ಸೇನಾ ದಿನಾಚಾರಣೆ ತುಂಬಾನೇ ವಿಶೇಷವಾಗಿತ್ತು. ಯಾಕೆಂದ್ರೆ ಈ ಸಂದರ್ಭದಲ್ಲಿ ಇಂಡಿಯನ್ ಆರ್ಮಿ ರೋಬೋ ಡಾಗ್‌ಗಳನ್ನು ಸೇನೆಗೆ ಸೇರ್ಪಡೆಗೊಳಿಸಿದೆ. ಹಾಗಿದ್ರೆ ಈ ರೋಬೋ ಡಾಗ್‌ಗಳ ವಿಶೇಷತೆ ಏನು? ಸೇನೆಗೆ ಇವುಗಳಿಂದ ಏನೆಲ್ಲ ಅನುಕೂಲವಿದೆ? ರೋಬೋ ಡಾಗ್ ಸೇರ್ಪಡೆಯಿಂದ ಆರ್ಮಿ ಬಲ ಹೆಚ್ಚಿದ್ದು ಹೇಗೆ ಅನ್ನೋದರ ಕುರಿತು ವಿವರವಾಗಿ ಇಲ್ಲಿ ನೋಡೋಣ.
ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!
ಯೆಸ್, ರೋಬೋ ಡಾಗ್ ಪಡೆಯಿಂದ ಇಂಡಿಯನ್ ಆರ್ಮಿಗೆ ಇಷ್ಟೆಲ್ಲ ಅನುಕೂಲವಿದೆ. ಇಂಡಿಯನ್ ಆರ್ಮಿಗೆ ಸೇರ್ಪಡೆಯಾಗಿರುವ ರೋಬೋ ಡಾಗ್ ಪಡೆಯಲ್ಲಿ ಇನ್ನು ಕೆಲವೊಂದಿಷ್ಟು ಪ್ರಮುಖ ಗುಣಲಕ್ಷಣಗಳಿವೆ.
ಇಂಡಿಯನ್ ಆರ್ಮಿಗೆ ಸೇರ್ಪಡೆಯಾಗಿರುವ ಈ ಏರೋ ಆರ್ಕ್ ರೋಬೋಟ್ ಇಂಡಿಯನ್ ಆರ್ಮಿಗೆ ಅತ್ಯಂತ ಸಹಾಯವಾಗು ಕೆಲವೊಂದಿಷ್ಟು ಗುಣಗಳನ್ನು ಹೊಂದಿವೆ. ಅವುಗಳ ಕುರಿತು ಇಲ್ಲಿ ನೋಡೋಣ.
ಹಾಗಿದ್ರೆ ಇಂಡಿಯನ್ ಆರ್ಮಿಗೆ ಸೇರ್ಪಡೆಯಾಗಿರುವ ಈ ರೋಬೋ ಡಾಗ್ಗಳಂತೆ ಇನ್ನು ಯಾವೆಲ್ಲ ದೇಶಗಳು ತಮ್ಮ ಆರ್ಮಿಯಲ್ಲಿ ರೋಡೋ ಡಾಗ್ಗಳನ್ನು ಹೊಂದಿವೆ. ರೋಬೋ ಡಾಗ್ಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ.
ಈಗಾಗಲೇ ಯಾವೆಲ್ಲ ದೇಶಗಳು ಡಾಗ್ ರೋಬೋಟ್ಸ್ಗಳನ್ನು ತಮ್ಮ ಸೇನೆಯಲ್ಲಿ ಹೊಂದಿವೆ? ಯಾವೆಲ್ಲ ದೇಶಗಳ ಸೇನೆಯಲ್ಲಿ ಎಷ್ಟು ಬಲಶಾಲಿ ಡಆಗ್ ರೋಬೋಟ್ಸ್ಗಳಿವೆ? ಈ ಡಾಗ್ ರೋಬೋಟ್ಸ್ನ ಶಕ್ತಿಯಲ್ಲಿ ಭಾರತ ಎಷ್ಟನೇ ಸ್ಥಾನ ಹೊಂದಿದೆ? ಈ ಎಲ್ಲದರ ಕುರಿತು ಇಲ್ಲಿ ನೋಡೋಣ. ಯೆಸ್, 77 ಸೇನಾ ದಿನಾಚರಣೆ ಸಂದರ್ಭದಲ್ಲಿ ಡಾಗ್ ರೋಟೋಟ್ ಪರಿಚಯಿಸುವ ಮೂಲಕ ಭಾರತೀಯ ಸೇನೆ ಶತ್ರುಗಳ ಕಣ್ಣನ್ನು ಕೆಂಪಾಗಿಸಿದೆ.