ಫೆ.11 ರ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಮೂರೂ ಪ್ರಮುಖ ಪಕ್ಷಗಳ ಹಣೆಬರಹವನ್ನು ತಿಳಿಸಲಿದೆ. ಈ ಕುರಿತು ನಮ್ಮ ಪ್ರತಿನಿಧಿ ಡೆಲ್ಲಿ ಮಂಜು ನಡೆಸಿದ ವಿಶೇಷ ವಿಶ್ಲೇಷಣಾ ವರದಿ ಇಲ್ಲಿದೆ.
ದೆಹಲಿ ಚುನಾವಣಾ ಅಖಾಡ ರಂಗು ಕ್ಷಣದಿಂದ ಕ್ಷಣಕ್ಕೆ ಏರುತ್ತಿದೆ. ಬಿಜೆಪಿ, ಆಪ್ ಹಾಗೂ ಕಾಂಗ್ರೆಸ್ ನಡುವಿನ ಚುನಾವಣಾ ಜಿದ್ದಾಜಿದ್ದಿ ಕಾವು ಪಡೆದುಕೊಂಡಿದೆ. ಮತದಾರರನ್ನು ಸೆಳೆಯಲು ಮೂರೂ ಪಕ್ಷಗಳು ಕಸರತ್ತು ನಡೆಸಿದ್ದು, ಫೆ.11 ರ ಚುನಾವಣಾ ಮೂರೂ ಪಕ್ಷಗಳ ಹಣೆಬರಹವನ್ನು ತಿಳಿಸಲಿದೆ. ಈ ಕುರಿತು ನಮ್ಮ ಪ್ರತಿನಿಧಿ ಡೆಲ್ಲಿ ಮಂಜು ನಡೆಸಿದ ವಿಶೇಷ ವಿಶ್ಲೇಷಣಾ ವರದಿ ಇಲ್ಲಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...