ಕುಂಭದ್ರೋಣ ಮಳೆಗೆ ಕಂಗೆಟ್ಟ ಕೇರಳ: ಕಡಲ ತೀರದಲ್ಲಿ ದೈತ್ಯ ಅಲೆಗಳು, ಜನರಲ್ಲಿ ಜೀವಭಯ!

ಕುಂಭದ್ರೋಣ ಮಳೆಗೆ ಕಂಗೆಟ್ಟ ಕೇರಳ: ಕಡಲ ತೀರದಲ್ಲಿ ದೈತ್ಯ ಅಲೆಗಳು, ಜನರಲ್ಲಿ ಜೀವಭಯ!

Published : Dec 04, 2024, 12:32 PM IST

ಮಳೆ ಅನ್ನೋ ಪದ ಕೇಳಿದ್ರೆ ಸಾಕು, ಜನ ಕೂತಲ್ಲೇ ನಡುಗೋ ಹಾಗೆ ಆಗಿಬಿಟ್ಟಿದೆ ವಾತಾವರಣ. ಅದರಲ್ಲೂ ಈ ಫೆಂಗಲ್ ಚಂಡಮಾರುತವಂತೂ, ಚಳಿಗಾಲದಲ್ಲಿ ರಣಮಳೆ ಸುರಿಸಿ, ಹೊಸ ಭೀತಿ ಹುಟ್ಟಿಸಿಬಿಟ್ಟಿದೆ. 

ಬೆಂಗಳೂರು(ಡಿ.04):  ಭಾರೀ ಮಳೆ.. ಭಯಾನಕ ಪ್ರವಾಹ. ಇನ್ನೆಷ್ಟು ಕಾಲ ಕಾಡಲಿದೆ ಈ ಜಲಗಂಡಾಂತರ..? ರಾಜ್ಯವನ್ನೇ ಕಂಗೆಡಿಸಿದ ಫೆಂಗಲ್ ಚಂಡಮಾರುತ ಏನೆಲ್ಲಾ ಅವಾಂತರ ಸೃಷ್ಟಿಸಿದೆ? ವಿನಾಶಕಾರಿ ಮಳೆಗೆ ಕೇರಳ.. ಪುದುಚೆರಿ ತತ್ತರಿಸ್ತಾ ಇರೋದ್ಯಾಕೆ? ತಮಿಳುನಾಡಲ್ಲಿ ರಣಮಳೆಯ ಭೀಕರ ಮರಣ ಮೃದಂಗ ಹೇಗಿದೆ?  ಆ ಭಯಂಕರ ದೃಶ್ಯಗಳನ್ನ, ಅದರ ಹಿಂದಿರೋ ಭಯಾನಕ ಕತೆಗಳನ್ನ ಒಂದೊಂದಾಗೇ ತೋರಿಸ್ತೀವಿ ನೋಡಿ..

ಇದು ಮಳೆಯ ಅವಾಂತರದ ಟ್ರೇಲರ್ ಅಷ್ಟೆ.. ಅಸಲಿಗೆ ಈ ಮಳೆ ಸೃಷ್ಟಿಸಿರೋ ಅವಾಂತರ ಎಂಥದ್ದು ಅನ್ನೋದರ ಕಂಪ್ಲೀಟ್ ಚಿತ್ರಣ ನಿಮ್ಮ ಮುಂದೆ ತೆರೆದಿಡ್ತೀವಿ. ಮಳೆ, ರಣಮಳೆ. ಪ್ರಚಂಡ ಚಂಡಮಾರುತ ತಂದ, ಅತಿ ಭಯಾನಕ ಮಳೆ.. ಅಕಾಲದಲ್ಲಿ ಸುರೀತಿರೋ ಈ ಮಳೆ, ಏನೇನೆಲ್ಲಾ ಅನಾಹುತ ಮಾಡಿಟ್ಟಿದೆ, ಇನ್ನೆಷ್ಟು ಕಾಲ ಕಾಡಲಿದೆ ಅನ್ನೋದರ ರಿಪೋರ್ಟ್, ಇಲ್ಲಿದೆ ನೋಡಿ..

ಸಿಲ್ಕ್ ಸ್ಮಿತಾ ಬಯೋಪಿಕ್: ಮಾದಕ ಲೋಕದ ರಾಣಿ ಮತ್ತೆ ಬಂದ್ರು!

ಮಳೆ ಅನ್ನೋದು ಬರಬೇಕಾದಾಗ ಬಂದ್ರೆ ಮಾತ್ರ ಅದು ವರ.. ಅದೇ ಅಳತೆ ಮೀರಿ, ಅಕಾಲದಲ್ಲಿ ವಕ್ಕರಿಸಿದ್ರೆ, ಮಳೆಯಂಥಾ ಮಹಾಶತ್ರು ಮತ್ಯಾರೂ ಇಲ್ಲ. ಮಳೆ ಅನ್ನೋ ಪದ ಕೇಳಿದ್ರೆ ಸಾಕು, ಜನ ಕೂತಲ್ಲೇ ನಡುಗೋ ಹಾಗೆ ಆಗಿಬಿಟ್ಟಿದೆ ವಾತಾವರಣ. ಅದರಲ್ಲೂ ಈ ಫೆಂಗಲ್ ಚಂಡಮಾರುತವಂತೂ, ಚಳಿಗಾಲದಲ್ಲಿ ರಣಮಳೆ ಸುರಿಸಿ, ಹೊಸ ಭೀತಿ ಹುಟ್ಟಿಸಿಬಿಟ್ಟಿದೆ. ಅಷ್ಟಕ್ಕೂ ಈ ಗಂಡಾಂತರ ಕಳೆಯೋದು ಯಾವಾಗ?

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more