Hathras Stampede Case : ಭೀಕರ ದುರಂತಕ್ಕೆ ಕಾರಣ ಕಾಲ್ತುಳಿತವೋ..? ಕಾರ್ಕೋಟಕವೋ..? ದೇವಮಾನವನ ಸತ್ಸಂಗದಲ್ಲಿ ಸಾವಿನ ಅಟ್ಟಹಾಸ!

Hathras Stampede Case : ಭೀಕರ ದುರಂತಕ್ಕೆ ಕಾರಣ ಕಾಲ್ತುಳಿತವೋ..? ಕಾರ್ಕೋಟಕವೋ..? ದೇವಮಾನವನ ಸತ್ಸಂಗದಲ್ಲಿ ಸಾವಿನ ಅಟ್ಟಹಾಸ!

Published : Jul 09, 2024, 04:57 PM IST

ಭೋಲೆ ಬಾಬಾನ ವಿರುದ್ಧ ವಿಷಗಾಳಿಯ ಷಡ್ಯಂತ್ರ!
ಅಮಾಯಕರ ಪ್ರಾಣತೆಗೆದ ಶತ್ರುಗಳು ಯಾರು..?!
ಹಥ್ರಾಸ್ ಕಾಲ್ತುಳಿತಕ್ಕೂ ಮುನ್ನ ನಡೆದಿದ್ದೇನೇನು?

ದೇವಮಾನವನ ಸತ್ಸಂಗದಲ್ಲಿ (Satsang) ನಡೆದಿತ್ತು ನೂರಾರು ಜನರ ಪ್ರಾಣಹರಣ. ಉತ್ತರ ಪ್ರದೇಶದಲ್ಲಿ(Uttar Pradesh) ಫುಲ್ರೈ ಅನ್ನೋ ಪುಟ್ಟ ಹಳ್ಳಿ. ಆ ಹಳ್ಳಿ ಇದೆ ಅನ್ನೋ ಸಂಗತಿ, ಅದರ ಅಕ್ಕಪಕ್ಕದ ಜಿಲ್ಲೆಯವರಿಗಾದ್ರೂ ಗೊತ್ತಿದ್ಯೋ ಇಲ್ವೋ. ಆದ್ರೆ ಅದೊಂದು ದಾರುಣ ಘಟನೆಯಿಂದಾಗಿ (Hathras stampede) ಇಡೀ ದೇಶವೇ ಆ ಹಳ್ಳಿ ಕಡೆ ನೋಡೋ ಹಾಗಾಗಿದೆ. ಜುಲೈ 2ನೇ ತಾರೀಖು, ಹತ್ರಾಸ್‌ನಲ್ಲಿ ದೊಡ್ಡದೊಂದು ಸತ್ಸಂಗ ಏರ್ಪಟ್ಟಿತ್ತು. ಅದರಲ್ಲಿ ಭಾಗವಹಿಸೋಕೆ, ಅಲ್ಲಿಗೆ ಬರೋ ದೇವಮಾನವನ (Bhole Baba) ದರ್ಶನ ಪಡೆಯೋಕೆ, ಸುಮಾರು ಎರಡೂವರೆ ಲಕ್ಷ ಜನ ಸೇರಿದ್ರು. ಆದ್ರೆ, ಅಲ್ಲಿದ್ದ ಒಬ್ಬನೇ ಒಬ್ಬನಿಗೂ ಕೂಡ, ಕೆಲವೇ ಕ್ಷಣಗಳಲ್ಲಿ ನಡೆಯಬಾರದ ದುರಂತ ಘಟಿಸಲಿದೆ ಅನ್ನೋದು ಗೊತ್ತೇ ಇರ್ಲಿಲ್ಲ. ಆ ದುರಂತ ನುಂಗಿದ್ದು ಮಾತ್ರ ಬರೋಬ್ಬರಿ 121 ಜನರ ಪ್ರಾಣ ಕಳೆದುಕೊಂಡಿದ್ದರು. ಈ ಪ್ರೋಗ್ರಾಮ್ ನಡೆಸೋಕೆ, ವ್ಯವಸ್ಥಾಪಕರು ಪರ್ಮಿಷನ್ ಪಡೆದಾಗ, 80 ಸಾವಿರ ಜನ ಬರ್ತಾರೆ ಅಂತ ಕೇಳ್ಕೊಂಡಿದ್ರು. ಆದ್ರೆ, ಪ್ರವಚನ ಮುಗಿಯೋ ಹೊತ್ತಿಗೆ ಅಲ್ಲಿ ನೆರೆದಿದ್ದು, ಎರಡೂವರೆ ಲಕ್ಷ ಜನ. ಅಷ್ಟು ಜನರನ್ನ ಕಂಟ್ರೋಲ್ ಮಾಡೋದ್ರಲ್ಲಿ, ಅಲ್ಲಿದ್ದ ವ್ಯವಸ್ಥೆ ಸಂಪೂರ್ಣವಾಗಿ ಸೋತಿತ್ತು. ಅದರ ಪರಿಣಾಮ-ನೂರಾರು ಮಂದಿಯ ಪ್ರಾಣ ಹರಣ.

ಇದನ್ನೂ ವೀಕ್ಷಿಸಿ:  Bus Accident: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್: ಭೀಕರ ಅಪಘಾತದ ದೃಶ್ಯ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆ!

45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
20:41ಮೃತ್ಯು ಗೆದ್ದ ಮೋದಿ: ತಾಷ್ಕೆಂಟ್ ಫೈಲ್ಸ್ 2.0 – ಪ್ರಧಾನಿಯ ಹತ್ಯೆ ಸಂಚು ವಿಫಲವಾದ ರಹಸ್ಯ!
Read more