Oct 4, 2022, 1:20 PM IST
ನವದೆಹಲಿ (ಅ. 04): ಈ ವರ್ಷದ ಕೊನೆಯಲ್ಲಿ ಗುಜರಾತ್ ಎಲೆಕ್ಷನ್ ನಡೆಯಲಿದೆ. 2022ರ ಗುಜರಾತ್ ಅಸೆಂಬ್ಲಿ ಎಲೆಕ್ಷನ್ (Gujarat Elections 2022) ರಿಸಲ್ಟ್ ಏನಾಗಲಿದೆ ಅನ್ನೋ ಕುತೂಹಲ ಇಡೀ ದೇಶಕ್ಕಿದೆ. ಯಕಂದ್ರೆ ಇದು ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ತವರೂರು. ಇಲ್ಲಿ ಬಿಜೆಪಿ ಗೆದ್ದರೂ, ಸೋತರೂ, ಅದು ಮೋದಿ ಗೆಲುವು ಮತ್ತು ಸೋಲಾಗಿರುತ್ತೆ. ಹೀಗಾಗಿ ಒಂದಿಷ್ಟು ಕುತೂಹಲ ಹೆಚ್ಚಾಗಿನೇ ಇರುತ್ತೆ. ಈಗ ಗುಜರಾತ್ ಎಲೆಕ್ಷನ್ನ ಸಿ-ವೋಟರ್ ಸಮೀಕ್ಷೆ ಹೊರ ಬಿದ್ದಿದೆ. ಗುಜರಾತ್ ವಿಧಾನಸಭೆ ಸಿ-ವೋಟರ್ ಸಮೀಕ್ಷೆ ರಿಸಲ್ಟ್ ಏನು? 2022ರ ಎಲೆಕ್ಷನ್ನಲ್ಲಿ ಕಾಂಗ್ರೆಸ್, ಬಿಜೆಪಿ ಗೆಲ್ಲಲ್ಲಿರುವ ಸೀಟ್‌ಗಳ ಸಂಖ್ಯೆ ಎಷ್ಟು? ಎಲೆಕ್ಷನ್‌ನಲ್ಲಿ ಕೇಜ್ರಿವಾಲ್ ಹವಾ ಹೇಗಿರಲಿದೆ? ಈ ಕುರಿತು ಸಿ-ವೋಟರ್ ಸಮೀಕ್ಷೆ ಭವಿಷ್ಯ ಏನು? ಇಲ್ಲಿದೆ ರಿಪೋರ್ಟ್
News Hour: ಗುಜರಾತ್ ಚುನಾವಣೆ ಸಮೀಕ್ಷೆ, ಮತ್ತೆ ಬಿಜೆಪಿ ಅಧಿಕಾರಕ್ಕೆ, ಮೋದಿಗೆ ಫುಲ್ ಮಾರ್ಕ್ಸ್!