CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ ಅನಾವರಣ: 260 ಸಾಹಸಿಗಳಿಂದ ಬೈಕ್‌ ಮೇಲೆ ಡೇರ್‌ಡೆವಿಲ್‌ ಸ್ಟಂಟ್ಸ್‌

CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ ಅನಾವರಣ: 260 ಸಾಹಸಿಗಳಿಂದ ಬೈಕ್‌ ಮೇಲೆ ಡೇರ್‌ಡೆವಿಲ್‌ ಸ್ಟಂಟ್ಸ್‌

Published : Jan 26, 2024, 02:15 PM ISTUpdated : Jan 26, 2024, 02:16 PM IST

CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ ಅನಾವರಣ
260 ಸಾಹಸಿಗಳಿಂದ ಬೈಕ್ ಮೇಲೆ ಡೇರ್‌ಡೆವಿಲ್ ಸ್ಟಂಟ್ಸ್
ನಾರೀ ಶಕ್ತಿಯ ಧೈರ್ಯ,ಶೌರ್ಯ,ಬದ್ಧತೆ ಸಾಕ್ಷಿ ಈ ಸಾಹಸ

75ನೇ ಗಣತಂತ್ರದ ಹಬ್ಬಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ಕರ್ತವ್ಯ ಪಥದಲ್ಲಿ 75ನೇ ಗಣರಾಜ್ಯೋತ್ಸವ(Republic Day) ಪರೇಡ್(Parade) ಸಂಭ್ರಮ ಮೂಡಿದೆ. ಈ ಬಾರಿ ಗಣರಾಜ್ಯೋತ್ಸವ ಮಹಿಳಾ ಪ್ರಧಾನವಾಗಿದೆ. CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ(Shri Shakti) ಅನಾವರಣ ಮಾಡಲಾಯಿತು. 260 ಸಾಹಸಿಗಳಿಂದ ಬೈಕ್ ಮೇಲೆ ಡೇರ್‌ಡೇವಿಲ್‌ ಸ್ಟಂಟ್ಸ್‌ ತೋರಿಸಲಾಯಿತು. ನಾರೀ ಶಕ್ತಿಯ ಧೈರ್ಯ, ಶೌರ್ಯ, ಬದ್ಧತೆಗೆ  ಈ ಸಾಹಸ ಸಾಕ್ಷಿಯಾಯಿತು. ಚಂದ್ರಯಾನ, ಸರ್ವತ್ರ ಸುರಕ್ಷಾ, ಅಭಿವಂದನ, ಯೋಗ ಥೀಮ್‌ನಲ್ಲಿ ಸಾಹಸ ಪ್ರದರ್ಶನ ಮಾಡಲಾಯಿತು. ರೋಮಾಂಚನಗೊಳಿಸುವ ಸ್ಟಂಟ್‌ಗಳ ಮೂಲಕ ಮಹಿಳಾ ಪಡೆ(Women Force) ಎಲ್ಲಾರ ಮನಗೆದ್ದಿತು. ಬೈಕ್‌ಗಳ ಮೇಲೆ ಕಣ್ಮನ ಸೆಳೆಯುವ  ಪ್ರಮೀಳಾ ಪರಾಕ್ರಮ ಪ್ರದರ್ಶನ ನೀಡಲಾಯಿತು. ಕರ್ತವ್ಯಪಥದ ಆಗಸದಲ್ಲಿ ಭಾರತೀಯ ವಾಯುಶಕ್ತಿಯ ಪ್ರದರ್ಶನವನ್ನು ತೋರಿಸಲಾಯಿತು.

ಇದನ್ನೂ ವೀಕ್ಷಿಸಿ:  Darshan: ದರ್ಶನ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಯಾರು..? ಪವಿತ್ರಾ ಗೌಡ ಹಾಕಿರೋ ಪೋಸ್ಟ್‌ನಲ್ಲಿ ಏನಿತ್ತು..?

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more