ವಿಚಾರಣೆಗೆ ನೋಟಿಸ್ ಕೊಡಲಿ ಎಂದ ಡಿಕೆಶಿಗೆ ಸಿಟಿ ರವಿ ತಿರುಗೇಟು
ಮನ್ಮುಲ್ ನೇಮಕಾತಿಯಲ್ಲಿ ಅಕ್ರಮ, ಕೋರ್ಟ್ ಮೆಟ್ಟಿಲೇರಿದ ರೈತರು
ಈಶ್ವರ್ ಖಂಡ್ರೆ, ಶಾಮನ್ಯೂರ್ ಶಿವಶಂಕರಪ್ಪ ಜೊತೆ ಆರೋಪಿ ದಿವ್ಯ ಹಾಗರಗಿ
ಪಿಎಸ್ಐ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಹೋರಾಟ ಆರಂಭಿಸಿದೆ. ನೇಮಕಾತಿ ಹಗರಣದ ಆರೋಪಿಗಳು ಕಾಂಗ್ರೆಸ್ ನಾಯಕರ ಜೊತೆಗಿನ ಫೋಟೋ ಸೇರಿದಂತೆ ಹಲವು ಮಾಹಿತಿಗಳನ್ನೊಳಗೊಂಡ ಟೂಲ್‌ಕಿಟ್ ಅಭಿಯಾನ ರಾಜ್ಯದಲ್ಲಿ ಸದ್ದುಮಾಡುತ್ತಿದೆ.