ಆಂಧ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬರ್ಬರ ಕೊಲೆ, ರೆಡ್ಡಿಗಳ ನಡುವಿನ ದ್ವೇಷ ಎಂಥದ್ದು?

ಆಂಧ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬರ್ಬರ ಕೊಲೆ, ರೆಡ್ಡಿಗಳ ನಡುವಿನ ದ್ವೇಷ ಎಂಥದ್ದು?

Published : Jul 26, 2025, 11:14 PM IST

ಕೋರ್ಟ್​ ಇದೆ ಅಂತ ಆಂಧ್ರಕ್ಕೆ ಹೋದ ಅಪ್ಪ-ಮಗನನ್ನ ಹಂತಕರು ಭೀಕರವಾಗಿ ಕೊಂದು ಮುಗಿಸಿದ್ರು. ಬಿಜೆಪಿಯ ಕಾರ್ಯಕರ್ತರಾಗಿದ್ದ ಇವರನ್ನು ಯಾರು ಕೊಂದಿದ್ದು..?

ಅಪ್ಪ-ಮಗ... ಬೆಜೆಪಿಯ ನಿಷ್ಠಾವಂತ ಕಾರ್ಯಕರ್ತರು.. ಆ ಭಾಗದ ನಾಯಕರೂ ಸಹ.. ಅಪ್ಪ ಫುಲ್​ ಟೈಂ ರಿಯಲ್​​ ಎಸ್ಟೇಟ್​​ ಉದ್ಯಮಿ.. ಪಾರ್ಟ್​ ಟೈಂ ಪೊಲಿಟಿಷಿಯನ್​​​ ಆದ್ರೆ ಮಗ ಜನ ಸೇವೆಗೇ ಅಂತಾನೇ ನಿಂತುಬಿಟ್ಟಿದ್ದ.. ಆವತ್ತೊಂದು ದಿನ ಅಪ್ಪ ಮಗ ಯಾವುದೋ ಕೋರ್ಟ್​ ಕೇಸ್​​ ಇದೆ ಅಂತ ಆಂಧ್ರಕ್ಕೆ ಹೋಗಿದ್ರು.. ಆದರೆ ಕೋರ್ಟ್​ಗೆ ಹೋಗುವ ಮೊದಲೇ ಅವರನ್ನ ಯಾರೋ ಕಿಡ್​ನ್ಯಾಪ್​ ಮಾಡಿಬಿಟ್ಟರು.. ನಂತರ ಕೆಲ ಗಂಟೆಗಳ ನಂತರ ಅವರ ಮೃತದೇಹ 15 ಕಿಲೋ ಮೀಟರ್​ ದೂರದಲ್ಲಿ ಸಿಕ್ಕಿತ್ತು.

 

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more