Feb 8, 2021, 9:36 PM IST
ಬೆಂಗಳೂರು(ಫೆ. 08) ಕೃಷಿ ಕಾಯಿದೆ ವಿಚಾರಗಳು ಎಷ್ಟು ಹೇಳಿದರೂ ಮುಗಿಯದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದ್ದಾರೆ.
ರೈತರ ಹೋರಾಟಕ್ಕೆ ಹಾಲಿವುಡ್ ಸೆಲೆಬ್ರಿಟಿಗಳು ಬೆಂಬಲ ಕೊಟ್ಟಿದ್ದು ಯಾಕೆ?
ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ ಯಾವ ರೀತಿ ಇದೆ ಕಾನೂನು ಜಾರಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು ಎಂಬುದನ್ನು ಪ್ರಧಾನಿ ತಿಳಿಸಿದರು. ಎಲ್ಲ ವಿವರಗಳು ಲೆಫ್ಟ್-ರೈಟ್-ಸೆಂಟರ್ ನಲ್ಲಿ...