Dec 19, 2019, 5:07 PM IST
ಬೆಂಗಳೂರು(ಡಿ. 19) ಪೌರತ್ವ ತಿದ್ದುಪಡಿ ಮಸೂದೆಗೆ ಇಡೀ ದೇಶಾದ್ಯಂತ ಒಂದಿಷ್ಟು ಸಂಘಟನೆಗಳು ವಿರೋಧ ಮಾಡಿಕೊಂಡು ಬಂದಿವೆ.
ಸೆಕ್ಷನ್ 144 ರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಂಸದ
ಬೆಂಗಳೂರಿನಲ್ಲಿ ನಿಷೇಧಾಜ್ಞೆ ಇದ್ದರೂ ಪುರಭವನದ ಬಳಿ ಪ್ರತಿಭಟನೆ ಜೋರಾಗಿತ್ತು. ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.