ಬಾಂಗ್ಲಾದಲ್ಲಿ 18 ಕೋಟಿ ಮುಸ್ಲಿಮರಿದ್ದೇವೆ, ಹಿಂದುತ್ವನ ಧ್ವಂಸ  ಮಾಡ್ತೇವೆ ಹುಷಾರ್:  ಛೋಟಾ ಲಾಡೆನ್ ಧಮ್ಕಿ

ಬಾಂಗ್ಲಾದಲ್ಲಿ 18 ಕೋಟಿ ಮುಸ್ಲಿಮರಿದ್ದೇವೆ, ಹಿಂದುತ್ವನ ಧ್ವಂಸ ಮಾಡ್ತೇವೆ ಹುಷಾರ್: ಛೋಟಾ ಲಾಡೆನ್ ಧಮ್ಕಿ

Published : Sep 16, 2024, 04:00 PM IST

ಪಾಕಿಸ್ತಾನ ಆಯ್ತು.. ಚೀನಾ ಆಯ್ತು.. ಈಗ ಬಾಂಗ್ಲಾದೇಶದಿಂದಲೂ ಭಾರತಕ್ಕೆ ಥ್ರೆಟ್. ದಂಗೆಯ ಬೆಂಕಿಯಲ್ಲಿ ಬೆಂದ ಬಳಿಕ ಬಾಂಗ್ಲಾ ಕಂಪ್ಲೀಟ್ ಚೇಂಜ್ ಆಗಿದೆ. ಇದೀಗ ಅದೇ ಬಾಂಗ್ಲಾ ನೆಲದಲ್ಲಿ ಕೂತಿರುವ ಉಗ್ರ ಜಶಿಮುದ್ದೀನ್ ರಹಮಾನಿ ಅಲಿಯಾಸ್ ಛೋಟಾ ಲಾಡೆನ್ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. 

ಆತ ಜೈಲಿನಲ್ಲಿದ್ದ ಉಗ್ರಕ್ರಿಮಿ.. ಜೈಲಿಂದ ಹೊರಬಂದಿದ್ದೇ ಬಂದಿದ್ದು  ಭಾರತದ ಮೇಲೆ ಆತನ ವಕ್ರದೃಷ್ಟಿ ಬಿದ್ದಿದೆ. ಭಾರತವನ್ನು ತುಕ್ಡೇ ತುಕ್ಡೇ ಮಾಡುವ ಮಾತನ್ನ ಆತನ ನಾಲಿಗೆ ಆಡಿದೆ. ಹಿಂದುತ್ವವನ್ನ ಧ್ವಂಸ ಮಾಡ್ತೀವಿ ಅಂತ ಆತ ಧಮ್ಕಿ ಹಾಕಿದ್ದಾನೆ. ಆತನ ಕಣ್ಣು ಕಾಶ್ಮೀರದ ಮೇಲೆ ಬಿದ್ದಿದೆ.. ಪಂಜಾಬ್‌ನಲ್ಲಿಯೂ ಕಿಚ್ಚು ಹಚ್ಚೋಕೆ ಕರೆ ಕೊಟ್ಟಿದ್ದಾನೆ.  ಪಶ್ಚಿಮ ಬಂಗಾಳವನ್ನೇ ಭಾರತದಿಂದ ಬೇರೆ ಮಾಡುವ ಬಗ್ಗೆ ದೀದಿಗೆ ಆತ ದುಷ್ಟ ಸಲಹೆ ಕೊಟ್ಟಿದ್ದಾನೆ.  ಅಷ್ಟಕ್ಕೂ ಭಾರತಕ್ಕೆ ಯಾರೀ ಹೊಸ ವೈರಿ..? ಛೋಟಾ ಲಾಡೆನ್ ಅಂತ ಕರೆಸಿಕೊಳ್ಳುವ ಆ ಉಗ್ರ ಭಾರತದ ಮೇಲೆ ಹೇಗೆಲ್ಲಾ ವಿಷ ಕಕ್ಕಿದ್ದಾನೆ..? ಭಾರತದ ಮಗ್ಗಲಲ್ಲಿ ಹುಟ್ಟಿಕೊಂಡಿರುವ  ಮತ್ತೊಂದು ಹೊಸ ಮುಳ್ಳಿನ ಕಥೆಯೇ  ಇವತ್ತಿನ ಸುವರ್ಣ ಸ್ಪೆಷಲ್ ಛೋಟಾ ಲಾಡೆನ್.. ಭಾರತಕ್ಕೆ ಹೊಸ ದುಷ್ಮನ್..

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more