ಬೈಕ್ ಬಾಹುಬಲಿ! ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ!

ಬೈಕ್ ಬಾಹುಬಲಿ! ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ!

Published : Sep 06, 2025, 09:56 AM ISTUpdated : Sep 06, 2025, 09:57 AM IST

ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ..! ವೈರಲ್ ಜಗತ್ತಲ್ಲಿ ಇವತ್ತು ವೈರಲ್ ಆದ ಸುದ್ದಿಗಳ ಅನಾವರಣವೇ ಈ ಹೊತ್ತಿನ ವಿಶೇಷ, ವೈರಲ್ ವಿಸ್ಮಯ.

ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ..  ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ..! ಏರ್ ಗನ್ ಟ್ರಿಗರ್ ಎಳೆದ ಅಣ್ಣ, ತಮ್ಮನಿಗೆ ತಗುಲಿತು ಗುಂಡು.. ಅಚಾನಕ್ ಘಟನೆಗೆ ಪ್ರಾಣ ಬಿಟ್ಟ ಕಂದಮ್ಮ..! ಚಿನ್ನದಂಗಡಿಯಲ್ಲಿ ಚಿನ್ನ ಗುಳುಂ ಮಾಡಿದ ಖತರ್ನಾಕ್ ಕಳ್ಳಿ ಪೊಲೀಸರ ಬಲೆಗೆ ಬಿದ್ಳು..! ಬಿಸ್ಕತ್ ಹಾಕಿದವನ ಕೈಯನ್ನೇ ಕಚ್ಚಿತು ಪುಂಡ ನಾಯಿ..!  ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ..! ವೈರಲ್ ಜಗತ್ತಲ್ಲಿ ಇವತ್ತು ವೈರಲ್ ಆದ ಸುದ್ದಿಗಳ ಅನಾವರಣವೇ ಈ ಹೊತ್ತಿನ ವಿಶೇಷ, ವೈರಲ್ ವಿಸ್ಮಯ. ಟೋಲ್ ಪ್ಲಾಜಾದಲ್ಲಿ ಕಂಟ್ರೋಲ್ ತಪ್ಪಿದ ಟ್ಯಾಂಕರ್ ಚಾಲಕ, ಸ್ಥಳದಲ್ಲಿದ್ದವರು ಜಸ್ಟ್ ಮಿಸ್..! ಟ್ರಾಫಿಕ್ ತಪ್ಪಿಸಲು ಬೈಕನ್ನೇ ಹೆಗಲ ಮೇಲೆ ಹೊತ್ತೊಯ್ದ ಬಾಹುಬಲಿ..! ಹಾಸ್ಟೆಲ್​ನಲ್ಲಿ ಪಾಪದ ಹುಡುಗನ ಮೇಲೆ ಸೀನಿಯರ್ಸ್ ರ್ಯಾಗಿಂಗ್. ಏರ್​ಪೋರ್ಟ್​ನಲ್ಲಿ ಕುಸಿದು ಬಿದ್ದ ವ್ಯಕ್ತಿ, ದೇವರಂತೆ ಜೀವ ಉಳಿಸಿದ ಪೊಲೀಸ್​..! ಏನಿದು ಸ್ಟೋರಿ..? ನೋಡೋಣ ಬನ್ನಿ.

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more