Mar 12, 2022, 3:20 PM IST
ಶ್ರೀನಗರ (ಮಾ. 12): ಕಣಿವೆ ರಾಜ್ಯ ಕಾಶ್ಮೀರದಲ್ಲಿ ಗುಂಡಿನ ಸದ್ದು ಕೇಳಿದೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ಪುಲ್ವಾಮ, ಗಂದೆರ್‌ಬಾಲ್, ಹಂದ್ವಾರದಲ್ಲಿ ಕಾರ್ಯಾಚರಣೆ ನಡೆದಿದೆ.
ಅಮೆರಿಕ ಪ್ರಜೆಯಾಗಿದ್ದರೂ ಭಾರತದ ಹೋರಾಟಗಳಲ್ಲಿ ಭಾಗಿ, ನಟ ಚೇತನ್ ಗಡಿಪಾರು ಸಾಧ್ಯತೆ