ದೇಶದಲ್ಲಿ 2 ನೇ ಅಲೆ ಆರ್ಭಟ ಜೋರಾಗಿದೆ. ಸತತ 5 ನೇ ದಿನವೂ 1 ಲಕ್ಷಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11.08 ಲಕ್ಷ ತಲುಪಿದೆ.
ಬೆಂಗಳೂರು (ಏ. 12): ದೇಶದಲ್ಲಿ 2 ನೇ ಅಲೆ ಆರ್ಭಟ ಜೋರಾಗಿದೆ. ಸತತ 5 ನೇ ದಿನವೂ 1 ಲಕ್ಷಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11.08 ಲಕ್ಷ ತಲುಪಿದೆ. ಪಾಸಿಟಿವಿಟಿ ದರ ಕೂಡಾ ಕಳೆದ 4 ವಾರಗಳಲ್ಲಿ 3.5 ಪಟ್ಟು ಹೆಚ್ಚಿದೆ. ಇನ್ನು ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆಸ್ಪತ್ರೆಗಳಲ್ಲಿ ಬೆಡ್, ಐಸಿಯು, ವೆಂಟಿಲೇಟರ್, ಆಂಬುಲೆನ್ಸ್ ಕೊರತೆ ಕಾಣಿಸಿಕೊಂಡಿದೆ. ಹಾಗಾಗಿ ಯಾರೂ ಕೂಡಾ ನಿರ್ಲಕ್ಷ್ಯ ವಹಿಸುವಂತಿಲ್ಲ. ಇವೆಲ್ಲವುಗಳ ಬಗ್ಗೆ ಒಂದು ವರದಿ ಇಲ್ಲಿದೆ.