India@75: ಮೇಘಾಲಯದ ಖಾಸಿ ಬೆಟ್ಟ ವಶಕ್ಕೆ ಮುಂದಾಗಿದ್ದ ಆಂಗ್ಲರ ವಿರುದ್ದ ಸೆಣಸಾಡಿದ್ದ ವೀರಯೋಧ ತಿರೋತ್ ಸಿಂಹ

India@75: ಮೇಘಾಲಯದ ಖಾಸಿ ಬೆಟ್ಟ ವಶಕ್ಕೆ ಮುಂದಾಗಿದ್ದ ಆಂಗ್ಲರ ವಿರುದ್ದ ಸೆಣಸಾಡಿದ್ದ ವೀರಯೋಧ ತಿರೋತ್ ಸಿಂಹ

Published : Jun 09, 2022, 05:47 PM ISTUpdated : Jun 14, 2022, 09:56 PM IST

ಖಾಸಿ ಬೆಟ್ಟವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಬ್ರಿಟೀಷರಿಗೆ ಆ ಬೆಟ್ಟದಲ್ಲಿ ವಾಸವಾಗಿದ್ದ ಖಾಸಿ ಬುಡಕಟ್ಟು ಜನಾಂಗ ತೀವ್ರ ಪ್ರತಿರೋಧ ಒಡ್ಡಿತ್ತು

ನವದೆಹಲಿ (ಜೂ. 09): ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಸ್ವಾತಂತ್ರಕ್ಕಾಗಿ ಪ್ರಾಣ ಒತ್ತೆ ಇಟ್ಟ ತಿರೋತ್ ಸಿಂಹರ (Tirot Sing) ಕಥೆ ಇಲ್ಲಿದೆ. ಅದು 19ನೇ ಶತಮಾನ ಆರಂಭ, ಇವತ್ತು ಮಾಯನ್ಮಾರ್‌ ಎಂದು ಕರೆಸಿಕೊಳ್ಳುವ ಬರ್ಮಾವನ್ನು ವಶಪಡಿಸಿಕೊಂಡಿದ್ದ ಬ್ರೀಟಿಷರು ಬ್ರಹ್ಮಪುತ್ರಾ ಕಣಿವಗೆ ಕಾಲಿಟ್ಟಿದ್ದರು. 

ಇದನ್ನೂ ನೋಡಿ: ಬಾಜಿ ರಾವತ್- ಸ್ವಾತಂತ್ರ್ಯ ಹೋರಾಟದ ಅತೀ ಕಿರಿಯ ಹುತಾತ್ಮ!

ಈಗ ಮೇಘಾಲಯ ಎಂದು ಕರೆಸಿಕೊಳ್ಳುವ ಖಾಸಿ ಬೆಟ್ಟವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಆದರೆ ಬ್ರಿಟೀಷರಿಗೆ ಆ ಬೆಟ್ಟದಲ್ಲಿ ವಾಸವಾಗಿದ್ದ ಖಾಸಿ ಬುಡಕಟ್ಟು ಜನಾಂಗ ತೀವ್ರ ಪ್ರತಿರೋಧ ಒಡ್ಡಿತ್ತು. ಈ ವಿರೋಧದ ನಾಯಕತ್ವ ವಹಿಸಿದ್ದ ಖಾಸಿ ಮುಖ್ಯಸ್ಥ ತಿರೋತ್‌ ಸಿಂಹರ ಸ್ಟೋರಿ ಇಲ್ಲಿದೆ

09:00ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
05:01India@75: ಶೋಷಣೆಯ ವಿರುದ್ಧ ಹೋರಾಡಿದ ಆದಿವಾಸಿ ನಾಯಕ ಕೊಮರಂ ಭೀಮ್‌
05:44India@75: ಇಂಗ್ಲೀಷರ ಎದುರು ಮೊದಲ ಶತಕ ಬಾರಿಸಿದ ಲಾಲಾ ಅಮರ್‌ನಾಥ್ ಜೀವನದ ಪ್ರೇರಣಾದಾಯಕ ಕಥೆ
05:00India@75: ಉದ್ಯಮಿಯಾಗಿ ಬೆಳೆದು, ಸ್ವತಂತ್ರ್ಯ ಹೋರಾಟದಲ್ಲೂ ಮಾದರಿಯಾದ ಜಮ್ನಾಲಾಲ್‌ ಬಜಾಜ್‌
05:36India@75: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಶಹೀದ್ ಭಗತ್‌ ಸಿಂಗ್ ಜೀವನಗಾಥೆ
03:51India@75: ಸಂಸತ್‌ನಲ್ಲಿ ಬಾಂಬ್‌ ಸಿಡಿಸಿ ಬ್ರಿಟಷರ ನಿದ್ದೆಗಡಿಸಿದ್ದ ತರುಣ ಬಟುಕೇಶ್ವರ್ ದತ್
03:48India@75: ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮಡಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ
04:26India@75: ಸ್ವಾತಂತ್ರ್ಯವೇ ಧರ್ಮ ಎಂದು ಹೋರಾಡಿದ ಹಿಂದೂ ಸ್ವಾಮೀಜಿಗಳು -ಮುಸ್ಲಿಂ ಫಕೀರರು
05:00India@75:ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ವೀರಗಾಥೆ
Read more