India@75: ಜಗದೀಶ್‌ ಚಂದ್ರ ಬೋಸ್‌: ಬ್ರಿಟಿಷರ ಮುಂದೆ ಭಾರತ ತಲೆಯೆತ್ತಿ ನಿಲ್ಲುವಂತೆ ಮಾಡಿದ ವಿಜ್ಞಾನಿ

India@75: ಜಗದೀಶ್‌ ಚಂದ್ರ ಬೋಸ್‌: ಬ್ರಿಟಿಷರ ಮುಂದೆ ಭಾರತ ತಲೆಯೆತ್ತಿ ನಿಲ್ಲುವಂತೆ ಮಾಡಿದ ವಿಜ್ಞಾನಿ

Published : Jun 13, 2022, 07:05 PM IST

ತಮ್ಮ ವೈಜ್ಞಾನಿಕ ಸಂಶೋಧನೆಗಳ ಮೂಲಕ ಆಂಗ್ಲರ ಎದುರು ಭಾರತೀಯರಯ ತಲೆ ಎತ್ತಿ ನಡೆಯುವಂತೆ ಮಾಡಿದ ಮಹಾ ವಿಜ್ಞಾನಿ ಜಗದೀಶ್‌ ಚಂದ್ರ ಬೋಸರ ಕಥೆ ಇಲ್ಲಿದೆ 

ನವದೆಹಲಿ (ಜೂ. 13): ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ತಮ್ಮ ವೈಜ್ಞಾನಿಕ ಸಂಶೋಧನೆಗಳ ಮೂಲಕ ಆಂಗ್ಲರ ಎದುರು ಭಾರತೀಯರಯ ತಲೆ ಎತ್ತಿ ನಡೆಯುವಂತೆ ಮಾಡಿದ ಮಹಾ ವಿಜ್ಞಾನಿ ಜಗದೀಶ್‌ ಚಂದ್ರ ಬೋಸರ ಕಥೆ ಇಲ್ಲಿದೆ 

1895 ನವೆಂಬರ್‌, ಕಲ್ಕತ್ತಾದ ಟೌನ್‌ ಹಾಲ್‌, ಪ್ರೆಸಿಡೆನ್ಸಿ ಕಾಲೇಜಿನ ಪ್ರೊಫೆಸರ್‌ ಮಾಡುವ ಚಮತ್ಕಾರಕ್ಕಾಗಿ ಸಾವಿರಾರು ಜನ ಗುಂಪೂಗೂಡಿ ಕಾಯುತ್ತಿದ್ದರು. ಆ ಪ್ರೊಫೆಸರ್ ಒಂದು ವಿಚಿತ್ರ ಮಷಿನ್‌ನೊಂದಿಗೆ ಬಂದರು. ಅವರು ಸ್ವಿಚ್‌ ಒತ್ತಿದ್ದೇ ತಡ ದೂರದಲ್ಲಿ ಘಂಟೆ ಬಾರಿಸಿತು. ಪಿಸ್ತೂಲ್‌ನಿಂದ ಬುಲೆಟ್‌ ಹಾರಿತು. 75 ಅಡಿ ದೂರದಲ್ಲಿದ್ದ ಸಣ್ಣ ಬಾಂಬೊಂದು ಸ್ಫೋಟಗೊಂಡಿತು. ಅದನ್ನು ನೋಡಿದ ಪ್ರೇಕ್ಷಕರು ಆಶ್ಚರ್ಯಚಕಿರಾದರು . ಇಡೀ ಜಗತ್ತು ಆಶ್ಚರ್ಯಗೊಂಡಿತ್ತು.  ವೈಯರಲೆಸ್ ತಂತ್ರಜ್ಞಾನದ ಮೊದಲ ಪ್ರಯೋಗವದು. 36 ವರ್ಷದ ಯುವ ವಿಜ್ಞಾನಿ ಜಗದೀಶ್‌ ಚಂದ್ರ ಬೋಸ್ರ ಇಡೀ ಜಗತ್ತು ಆರಾಧನಾ ಭಾವದಿಂದ ನೋಡಿತು. ಬ್ರಿಟಿಷರ ಮುಂದೆ ಭಾರತ ತಲೆಯೆತ್ತಿ ನಿಲ್ಲುವಂತೆ ಮಾಡಿದ ಈ ಮಹಾನ ವಿಜ್ಞಾನಿಯ ಕಥೆ ಇಲ್ಲಿದೆ

ಇದನ್ನೂ ಓದಿ: India@75: ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದ ವಂದೇ ಮಾತರಂ ಗೀತೆ ರಚನೆಯಾಗಿದ್ಹೇಗೆ?

09:00ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
05:01India@75: ಶೋಷಣೆಯ ವಿರುದ್ಧ ಹೋರಾಡಿದ ಆದಿವಾಸಿ ನಾಯಕ ಕೊಮರಂ ಭೀಮ್‌
05:44India@75: ಇಂಗ್ಲೀಷರ ಎದುರು ಮೊದಲ ಶತಕ ಬಾರಿಸಿದ ಲಾಲಾ ಅಮರ್‌ನಾಥ್ ಜೀವನದ ಪ್ರೇರಣಾದಾಯಕ ಕಥೆ
05:00India@75: ಉದ್ಯಮಿಯಾಗಿ ಬೆಳೆದು, ಸ್ವತಂತ್ರ್ಯ ಹೋರಾಟದಲ್ಲೂ ಮಾದರಿಯಾದ ಜಮ್ನಾಲಾಲ್‌ ಬಜಾಜ್‌
05:36India@75: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಶಹೀದ್ ಭಗತ್‌ ಸಿಂಗ್ ಜೀವನಗಾಥೆ
03:51India@75: ಸಂಸತ್‌ನಲ್ಲಿ ಬಾಂಬ್‌ ಸಿಡಿಸಿ ಬ್ರಿಟಷರ ನಿದ್ದೆಗಡಿಸಿದ್ದ ತರುಣ ಬಟುಕೇಶ್ವರ್ ದತ್
03:48India@75: ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮಡಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ
04:26India@75: ಸ್ವಾತಂತ್ರ್ಯವೇ ಧರ್ಮ ಎಂದು ಹೋರಾಡಿದ ಹಿಂದೂ ಸ್ವಾಮೀಜಿಗಳು -ಮುಸ್ಲಿಂ ಫಕೀರರು
05:00India@75:ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ವೀರಗಾಥೆ
Read more