India@75 ಸಿನಿಮಾ ಹಾಡು ಮೂಲಕ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದ ಕವಿ ಪ್ರದೀಪ್‌!

India@75 ಸಿನಿಮಾ ಹಾಡು ಮೂಲಕ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದ ಕವಿ ಪ್ರದೀಪ್‌!

Published : Jun 18, 2022, 09:30 PM IST
  • ಸ್ವಾತಂತ್ರ್ಯದ 75 ವರ್ಷದ ನೆನಪಿಗೆ 75 ಹೋರಾಟ ಕತೆ
  • ಸಿನಿಮಾ ಹಾಡಿನ ಮೂಲಕ ಸ್ವಾತಂತ್ರ್ಯ ಹೋರಾಟ ಕಿಚ್ಚು
  • ಕವಿ ಪ್ರದೀಪ್ ಕುರಿತ ರೋಚಕ ಮಾಹಿತಿ

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಇತಿಹಾಸದಲ್ಲಿ ಮರೆಯಾಗಿರುವ ಹೋರಾಟಗಾರರು, ಕೂಡುಗೆ ಸಲ್ಲಿಸಿದವರನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಸ್ತುತ ಪಡಿಸುತ್ತಿದೆ. ಭಾರತೀಯರ ತ್ಯಾಗ, ಶೌರ್ಯ, ಸಾಹಸದ ಕತೆ ಹಾಗೂ ಬಲಿದಾನ ಸ್ಮರಿಸುವ ಈ ಕಾರ್ಯಕ್ರಮದಲ್ಲಿ ಇಂದು ಸ್ವಾತಂತ್ರ್ಯ ಹೋರಾಟದ ಸಿನಿಮಾ ಹಾಡು ಬರೆದು ಅರಸ್ಟ್ ವಾರೆಂಟ್ ಪಡೆದ ಕವಿ ಪ್ರದೀಪ್ ಕೂಡುಗೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

09:00ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
05:01India@75: ಶೋಷಣೆಯ ವಿರುದ್ಧ ಹೋರಾಡಿದ ಆದಿವಾಸಿ ನಾಯಕ ಕೊಮರಂ ಭೀಮ್‌
05:44India@75: ಇಂಗ್ಲೀಷರ ಎದುರು ಮೊದಲ ಶತಕ ಬಾರಿಸಿದ ಲಾಲಾ ಅಮರ್‌ನಾಥ್ ಜೀವನದ ಪ್ರೇರಣಾದಾಯಕ ಕಥೆ
05:00India@75: ಉದ್ಯಮಿಯಾಗಿ ಬೆಳೆದು, ಸ್ವತಂತ್ರ್ಯ ಹೋರಾಟದಲ್ಲೂ ಮಾದರಿಯಾದ ಜಮ್ನಾಲಾಲ್‌ ಬಜಾಜ್‌
05:36India@75: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಶಹೀದ್ ಭಗತ್‌ ಸಿಂಗ್ ಜೀವನಗಾಥೆ
03:51India@75: ಸಂಸತ್‌ನಲ್ಲಿ ಬಾಂಬ್‌ ಸಿಡಿಸಿ ಬ್ರಿಟಷರ ನಿದ್ದೆಗಡಿಸಿದ್ದ ತರುಣ ಬಟುಕೇಶ್ವರ್ ದತ್
03:48India@75: ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಮಡಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ
04:26India@75: ಸ್ವಾತಂತ್ರ್ಯವೇ ಧರ್ಮ ಎಂದು ಹೋರಾಡಿದ ಹಿಂದೂ ಸ್ವಾಮೀಜಿಗಳು -ಮುಸ್ಲಿಂ ಫಕೀರರು
05:00India@75:ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ವೀರಗಾಥೆ
Read more