ಹೃದಯಾಘಾತ,ಕ್ಯಾನ್ಸರ್‌ ಪ್ರಕರಣ ಹೆಚ್ಚಾಗ್ತಿರೋದ್ಯಾಕೆ?

Apr 8, 2024, 3:34 PM IST

ಕಾಲ ಬದಲಾದಂತೆ ಮನುಷ್ಯರ ಜೀವನಶೈಲಿ, ಆಹಾರಪದ್ಧತಿ ಬದಲಾಗ್ತಿದೆ. ಹೀಗಾಗಿಯೇ ಹೊಸ ಹೊಸ ಕಾಯಿಲೆಗಳು ಸಹ ವಕ್ಕರಿಸಿಕೊಳ್ಳುತ್ತಿವೆ. ವಯಸ್ಸಿನ ಬೇಧವಿಲ್ಲದೆ ಹಲವರನ್ನು ಹೃದಯಾಘಾತದ ಸಮಸ್ಯೆ ಕಾಡ್ತಿದೆ. ಗಂಡಸರು, ಹೆಂಗಸರು ಅನ್ನೋ ವ್ಯತ್ಯಾಸವಿಲ್ಲದೆ ಕ್ಯಾನ್ಸರ್ ಕಾಯಿಲೆ ಕಾಡುತ್ತಿದೆ. ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡೋದು ಕಡಿಮೆ ಮಾಡಿದ ಕಾರಣ ಈ ಸಮಸ್ಯೆ ಕಾಡ್ತಿದೆ ಎಂದು ಡಾ. ವಿಶಾಲ್ ರಾವ್ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವರ್ಕೌಟ್ ಮಾಡುವಾಗ ಹೃದಯಾಘಾತ ಆಗೋದು ಯಾಕೆ?