ಡ್ರಗ್ಸ್ ಮಾಫಿಯಾ: ರಾಗಿಣಿ, ಸಂಜನಾಗೆ ಡೋಪಿಂಗ್ ಟೆಸ್ಟ್ ಸಂಕಟ..!

ಡ್ರಗ್ಸ್ ಮಾಫಿಯಾ: ರಾಗಿಣಿ, ಸಂಜನಾಗೆ ಡೋಪಿಂಗ್ ಟೆಸ್ಟ್ ಸಂಕಟ..!

Suvarna News   | Asianet News
Published : Sep 10, 2020, 03:54 PM ISTUpdated : Sep 10, 2020, 06:13 PM IST

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿ ರಾಗಿಣಿ ಮತ್ತು ಸಂಜಾನರನ್ನು ಡೂಪಿಂಗ್‌ ಟೆಸ್ಟ್‌ಗಾಗಿ ಕೆಸಿ ಆಸ್ಪತ್ರೆಗೆ ಕರೆ ತರಲಾಗಿದೆ. ಡೋಪಿಂಗ್ ಟೆಸ್ಟ್ ಎಂದರೇನು..? ಇದರಿಂದ ಡ್ರಗ್ಸ್ ತೆಗೆದುಕೊಂಡಿರೋದು ಸಾಬೀತಾಗುತ್ತಾ..? ಇಲ್ಲಿ ನೋಡಿ ವಿಡಿಯೋ

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿ ರಾಗಿಣಿ ಮತ್ತು ಸಂಜಾನರನ್ನು ಕೆಸಿ ಆಸ್ಪತ್ರೆಗೆ ಕರೆ ತರಲಾಗಿದೆ. ಡ್ರಗ್ಸ್ ಸೇವನೆ ಮಾಡುತ್ತಿದ್ದಿರಾ ಎಂಬ ಪ್ರಶ್ನೆಗೆ ನಟಿಯರು ಇಲ್ಲವೆಂದೇ ಉತ್ತರಿಸಿದ್ದಾರೆ.

ಸವತಿಯರಂತೆ ಕಿತ್ತಾಡಿದವರಿಗೆ ಒಂದೇ ಕೋಣೆಯಲ್ಲಿ ವಸತಿ;ಜಗಳಗಂಟಿ ಜಾಣೆಯರ ಮುಖಾಮುಖಿ!

ಮಡಿಕಲ್ ಚೆಕ್‌ಅಪ್‌ಗೆ ಇಂದು ಸ್ಯಾಂಪ್ ತೆಗೆದುಕೊಳ್ಳಲಾಗುವುದು. ಬ್ಲಡ್, ಯೂರಿನ್ ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಸ್ಯಾಂಪಲ್‌ಗಳನ್ನು ಬೆಂಗಳೂರಿನ ಅಥವಾ ಎಫ್‌ಎಸ್‌ಎಲ್‌ ಹೈದಾರಾಬಾದ್‌ಗೆ ಕಳುಹಿಸಲಾಗುತ್ತದೆ. ಡೋಪಿಂಗ್ ಟೆಸ್ಟ್ ಎಂದರೇನು..? ಇದರಿಂದ ಡ್ರಗ್ಸ್ ತೆಗೆದುಕೊಂಡಿರೋದು ಸಾಬೀತಾಗುತ್ತಾ..? ಇಲ್ಲಿ ನೋಡಿ ವಿಡಿಯೋ

02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
01:23ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
04:24ಹೃದಯಾಘಾತವಾದ ತಕ್ಷಣ ಹೃದಯದ ಸೆಲ್‌ ಬೇಗ ಸಾಯುವುದಿಲ್ಲ