ಸದ್ಗುರು ಸಿಂಹಕ್ರಿಯಾ ಯೋಗದಿಂದ ಸಾಂಕ್ರಾಮಿಕ ಭೀತಿ ದೂರ, ಮಾಡೋದು ಹೇಗೆ?

Jun 15, 2021, 8:07 PM IST

ಬೆಂಗಳೂರು( ಜೂ. 15)  ಮೂರು ನಿಮಿಷದ ಯೋಗ  ನಿಮ್ಮ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡಬಹುದು.  ಸಿಂಹಕ್ರಿಯಾ ಯೋಗ ಚಿಕಿತ್ಸೆಯಿಂದ ರೋಗದಿಂದ ಬಚಾವ್ ಆಗಬಹುದು.

ನಿಮ್ಮ ಒಳಗಿನಿಂದಲೇ ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳಿ

ಇಶಾ ಫೌಂಡೇಶನ್ ಸದ್ಗುರು ಈ ಸಿಂಹಕ್ರಿಯಾ ಯೋಗವನ್ನು ಪರಿಚಯಿಸಿದ್ದಾರೆ.  ಸಿಂಹಕ್ರಿಯೆಯನ್ನೂ ಮಾಡುವುದು ಹೇಗೆ...? ಇದರ ಮಹತ್ವವೇನು..? ಎಂದು ಸದ್ಗುರು ತಿಳಿಸಿಕೊಟ್ಟಿದ್ದಾರೆ.