Apr 27, 2024, 5:53 PM IST
ಹಿಂದಿನ ಕಾಲದಲ್ಲಿ ಮಧ್ಯವಯಸ್ಕ ಅಥವಾ ವೃದ್ಧಾಪ್ಯದವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅದರಲ್ಲೂ ಯುವಜನತೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಆದ್ರೆ ಬಹುತೇಕರಿಗೆ ಹೃದಯಾಘಾತದ ಸೂಚನೆಗಳನ್ನು ಮೊದ್ಲೇ ತಿಳಿದುಕೊಳ್ಳೋಕೆ ಸಾಧ್ಯವಾಗುವುದಿಲ್ಲ. ಇಷ್ಟಕ್ಕೂ ಎದೆನೋವು ಬಂದು ವಾಂತಿ ಬಂದರೇ, ಅದು ಹೃದಯಾಘಾತದ ಮುನ್ಸೂಚನೆನಾ ಆ ಬಗ್ಗೆ ಡಾ.ಮಹಾತೇಂಶ್ ಆರ್ ಚರಂತಿಮಠ್ ಮಾಹಿತಿ ನೀಡಿದ್ದಾರೆ.