ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?

Jun 6, 2024, 2:49 PM IST

ಇತ್ತೀಚಿಗೆ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕ್ಯಾನ್ಸರ್. ಅದರಲ್ಲೂ ಹಲವರು ಲ್ಯುಕೇಮಿಯಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಲ್ಯುಕೇಮಿಯಾ ಕ್ಯಾನ್ಸರ್ ಅನ್ನೋದು ಮೂಳೆ ಮಜ್ಜೆ ಮತ್ತು ರಕ್ತದ ಕ್ಯಾನ್ಸರ್ ಆಗಿದೆ. ಇದು ಅತ್ಯಂತ ಸಾಮಾನ್ಯವಾಗಿರುತ್ತದೆ. ಮತ್ತು ಮಕ್ಕಳಲ್ಲಿ ಬರುವ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಶೇಕಡಾ 30% ನಷ್ಟಿದೆ. ಇದರ ಸಾಮಾನ್ಯ ರೋಗಲಕ್ಷಣಗಳು ಮೂಳೆ ಮತ್ತು ಕೀಲು ನೋವು, ಆಯಾಸ, ದೌರ್ಬಲ್ಯ, ತೆಳು ಚರ್ಮ, ರಕ್ತಸ್ರಾವ, ಜ್ವರ, ತೂಕ ನಷ್ಟವನ್ನು ಒಳಗೊಂಡಿರುತ್ತದೆ. ಹಾಗಿದ್ರೆ ಲ್ಯುಕೇಮಿಯಾ ಕ್ಯಾನ್ಸರ್‌ಗೆ ಯಾವ ರೀತಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?