ರಾತ್ರಿ ಲೇಟಾಗಿ ಮಲಗೋ ಅಭ್ಯಾಸವಿದ್ಯಾ? ಇದ್ರಿಂದ ಕಣ್ಣಿಗೇನಾಗುತ್ತೆ ತಿಳ್ಕೊಳ್ಳಿ

ರಾತ್ರಿ ಲೇಟಾಗಿ ಮಲಗೋ ಅಭ್ಯಾಸವಿದ್ಯಾ? ಇದ್ರಿಂದ ಕಣ್ಣಿಗೇನಾಗುತ್ತೆ ತಿಳ್ಕೊಳ್ಳಿ

Published : Jun 04, 2023, 12:48 PM IST

ಆರೋಗ್ಯವಾಗಿರಬೇಕಾದರೆ ಸಮರ್ಪಕ ರೀತಿಯಲ್ಲಿ ಆಹಾರ ತಿನ್ನುವುದರ ಜೊತೆಗೆ ಸರಿಯಾಗಿ ನಿದ್ದೆ ಮಾಡುವುದು ಸಹ ತುಂಬಾ ಮುಖ್ಯ. ಹಾಗೆಯೇ ಮಲಗುವ ಸಮಯ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೇತ್ರ ತಜ್ಞ ಡಾ.ಪ್ರಿಯಾಂಕ್ ಸೋಲಂಕಿ ಈ ಬಗ್ಗೆ ಏನ್ ಹೇಳ್ತಾರೆ ತಿಳಿಯೋಣ.

ಸಾಕಷ್ಟು ನಿದ್ರೆ ಮಾಡುವುದು ಆರೋಗ್ಯಕ್ಕೆ ಮುಖ್ಯವಾಗಿದೆ. ಏಕೆಂದರೆ ನಿದ್ದೆಯು ನಮ್ಮ ಆಯಾಸವನ್ನು ನಿವಾರಿಸುತ್ತದೆ ಮತ್ತು ದೇಹವು ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಹಾಗೆಯೇ  ಯಾವ ಸಮಯಕ್ಕೆ ಏಳಬೇಕು, ಯಾವ ಸಮಯಕ್ಕೆ ಮಲಗಬೇಕು ಎಂಬುದನ್ನು ಸಹ ತಿಳಿದುಕೊಂಡಿರುವುದು ಮುಖ್ಯವಾಗುತ್ತದೆ. ನಿದ್ದೆಯ ಕುರಿತು ಸಮಯ ಪಾಲನೆ ತುಂಬಾ ಮುಖ್ಯ. ಇದನ್ನು ನಿರ್ಲಕ್ಷಿಸುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲೂ ರಾತ್ರಿ ತಡವಾಗಿ ಮಲಗುವುದು ಕಣ್ಣಿಗೆ ತುಂಬಾ ಎಫೆಕ್ಟ್‌ ಅಂತಾರೆ ನೇತ್ರ ತಜ್ಞ ಡಾ.ಪ್ರಿಯಾಂಕ್ ಸೋಲಂಕಿ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Digital Eye Strain: ಕಣ್ಣುಗಳನ್ನು ರಕ್ಷಿಸಲು ಇಲ್ಲಿವೆ ಸಿಂಪಲ್ ಟಿಪ್ಸ್‌

02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
01:23ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
04:24ಹೃದಯಾಘಾತವಾದ ತಕ್ಷಣ ಹೃದಯದ ಸೆಲ್‌ ಬೇಗ ಸಾಯುವುದಿಲ್ಲ
Read more