May 7, 2023, 3:41 PM IST
ಮಕ್ಕಳು ಆರೋಗ್ಯಯುತವಾಗಿ ಬೆಳೆಯಬೇಕಾದರೆ ಸಮರ್ಪಕವಾದ ಆಹಾರ ಕೊಡಬೇಕು. ಆದ್ರೆ ಮಕ್ಕಳು ಅದೆಷ್ಟೇ ಟೇಸ್ಟಿ ಫುಡ್ ಮಾಡಿಕೊಟ್ರೂ ತುಪುಕ್ ಅಂತ ಉಗಿದುಬಿಡ್ತಾರೆ. ಚಂದಮಾಮ, ಹಕ್ಕಿ ಯಾವುದನ್ನು ತೋರಿಸಿ ಊಟ ಮಾಡಿಸೋಕೆ ಟ್ರೈ ಮಾಡಿದ್ರೂ ನೋ ಯೂಸ್. ಮಕ್ಕಳು ಏನು ತಿನ್ನದಿರುವುದನ್ನು ನೋಡಿ ಪೋಷಕರೇ ಗಾಬರಿಯಾಗ್ತಾರೆ. ಮಕ್ಕಳನ್ನು ಅಪೌಷ್ಟಿಕತೆ ಕಾಡಬಹುದು ಎಂದು ಆತಂಕಪಡುತ್ತಾರೆ. ಹಾಗಿದ್ರೆ ಮಕ್ಕಳು ಆಹಾರ ತಿನ್ನೋಕೆ ಏನ್ ಮಾಡಬೇಕು. ಮಕ್ಕಳ ತಜ್ಞರಾದ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಮಾಹಿತಿ ನೀಡಿದ್ದಾರೆ.