May 17, 2021, 7:29 PM IST
ಬೆಂಗಳೂರು(ಮೇ 17) ಹುಷಾರಾಗಿದ್ದವನೆ ಮಹಾಶೂರ.. ಹೌದು ಎರಡು ವರ್ಷದಿಂದ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಎಂಬುದನ್ನು ವೈದ್ಯರು ತಿಳಿಸಿಕೊಟ್ಟಿದ್ದಾರೆ.
ಕೊರೋನಾಕ್ಕೆ ಮಕ್ಕಳೆ ಟಾರ್ಗೆಟ್, ಕಾಪಾಡಿಕೊಳ್ಳುವುದು ಹೇಗೆ?
ಗರ್ಭಿಣಿಯುರಿಗೆ ಒಂದು ವೇಳೆ ಸೋಂಕು ತಗುಲಿದರೆ ಏನು ಮಾಡಬೇಕು? ಬಾಣಂತಿಯರು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಡಾ. ಕಾಮಿನಿ ರಾವ್ ತಿಳಿಸಿಕೊಟ್ಟಿದ್ದಾರೆ.