ಕುಕ್ಕರ್ ಬಳಿಕ ಮಿಕ್ಸಿ ಬ್ಲಾಸ್ಟ್: ಟಾರ್ಗೆಟ್ ಮಿಸ್, ಅಮಾಯಕನ ಕೈ ಉಡೀಸ್

ಕುಕ್ಕರ್ ಬಳಿಕ ಮಿಕ್ಸಿ ಬ್ಲಾಸ್ಟ್: ಟಾರ್ಗೆಟ್ ಮಿಸ್, ಅಮಾಯಕನ ಕೈ ಉಡೀಸ್

Published : Dec 29, 2022, 06:35 PM IST

ಹಾಸನದಲ್ಲಿ ನಡೆದ ಮಿಕ್ಸಿ ಬ್ಲಾಸ್ಟ್ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬೆಚ್ಚಿ ಬಿದ್ದಿದ್ದರು. ಮುಸ್ಸಂಜೆ ಹೊತ್ತಲ್ಲಿ ಸಿಡಿದ ಬಾಂಬ್ ಕೇವಲ ಹಾಸನ ಪೊಲೀಸರಷ್ಟೇ ಅಲ್ಲ ಇಡೀ ಕರ್ನಾಕವನ್ನೇ ಆತಂಕ ಪಡುವಂತೆ ಮಾಡಿತ್ತು.

ಹಾಸನದಲ್ಲಿ ನಡೆದ ಮಿಕ್ಸಿ ಬ್ಲಾಸ್ಟ್ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬೆಚ್ಚಿ ಬಿದ್ದಿದ್ದರು. ಮುಸ್ಸಂಜೆ ಹೊತ್ತಲ್ಲಿ ಸಿಡಿದ ಬಾಂಬ್ ಕೇವಲ ಹಾಸನ ಪೊಲೀಸರಷ್ಟೇ ಅಲ್ಲ ಇಡೀ ಕರ್ನಾಕವನ್ನೇ ಆತಂಕ ಪಡುವಂತೆ ಮಾಡಿತ್ತು. ಇನ್ನೂ ಇದೇ ಘಟನೆಯ ತನಿಖೆ ಆರಂಭಿಸಿದ ಪೊಲೀಸರು ಮೊದಲಿಗೆ ಆ ಮಿಕ್ಸಿಗೂ ಕೈ ಛಿದ್ರಗೊಳಿಸಿಕೊಂಡು ಆಸ್ಪತ್ರಗೆ ಸೇರಿದ ಏಜನ್ಸಿಯ ಕೆಲಸಗಾರನಿಗೂ ಏನಾದ್ರೂ ಸಂಬಂಧ ಇದ್ಯಾ ಅನ್ನೋದನ್ನ ಪತ್ತೆ ಹಚ್ಚಲು ಮುಂದಾದ್ರು. ಅದಕ್ಕಾಗಿ ಆತ ಅಡ್ಮಿಟ್ ಆಗಿದ್ದ ಆಸ್ಪತ್ರೆಗೆ ಹೋದ್ರು.. ಆತ ರಕ್ತದ ಮಡುವಿನಲ್ಲಿ ಮಲಗಿಕೊಂಡೇ ಪೊಲೀಸರಿಗೆ ಒಂದು ಇಂಪಾರ್ಟೆಂಟ್ ಇನ್ಫಾರ್ಮೆಷನ್ ಒಂದನ್ನ ಕೊಟ್ಟಿದ್ದ. ಮಿಕ್ಸಿ ಬ್ಲಾಸ್ಟ್ ಹಿಂದೆ ಭಗ್ನ ಪ್ರೇಮಿಯೊಬ್ಬನ ಕತೆ ಇತ್ತು. ಅದೆಲ್ಲಾ ಡಿಟೇಲ್ ಈ ವಿಡಿಯೋದಲ್ಲಿದೆ ವೀಕ್ಷಿಸಿ.

24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
16:20ನವೆಂಬರ್​ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ ವಿಶೇಷ ಪೂಜೆ: ಏನಿರಬಹುದು ಜೋಡೆತ್ತು ಪ್ರಾರ್ಥನೆ
03:55ಕೆರೆಗೆ ಕಾರು ಹಾರಿಸಿ ಭೂಪ; ಪ್ರೇಯಸಿ ಶ್ವೇತಾಳಿಗೆ ಚಟ್ಟ ಕಟ್ಟಿದ ಪ್ರಿಯಕರ ರವಿ!
20:21ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು; ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ
22:12ಜನುಮದ ಜೋಡಿ: ಗೌಡರ ದಾಂಪತ್ಯಕ್ಕೆ 71 ವರ್ಷ, ಇದು 7 ದಶಕದ ಬಂಧನ
03:29ಬೆಟ್ಟಕ್ಕೆ ಕರೆದೊಯ್ದು ಏನೇನು ಮಾಡಿದಳು, A To Z ಕತೆ ಬಿಚ್ಚಿಟ್ಟು ಬದುಕು ಅಂತ್ಯಗೊಳಿಸಿದ ಯುವಕ
28:48ತಮ್ಮನ ಹೆಂಡತಿಯನ್ನೇ ಪಟಾಯಿಸಿಬಿಟ್ಟ ಕಿರಾತಕ! ಕೊಲೆ ಕೇಸ್​​ಗೆ ಟ್ವಿಸ್ಟ್​​ ಕೊಟ್ಟಿತ್ತು ಆ ಒಂದು ಫೋನ್​​ ಕಾಲ್!
19:59ಬಾವನ ಜತೆ ಲವ್ವಿ ಡವ್ವಿ, ಗಂಡನ ಹತ್ಯೆಗೆ ಪತ್ನಿ ಸ್ಕೆಚ್​​: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಬಿತ್ತು ಹೆಣ!
01:31Hassan: ಮೈದುನನ ಜೊತೆ ಸೇರಿ ಗಂಡನನ್ನೇ ಕೊಂದ್ಬಿಟ್ಲು, ಪೆಟ್ರೋಲ್‌ ತರ್ತೀನಿ ಅಂತಾ ಹೋದವನು ಫೋಟೋ ಆಗ್ಬಿಟ್ಟ!
14:02ಉಪ ತಹಶೀಲ್ದಾರನ ಮೀಟರ್‌ ಬಡ್ಡಿ ದರ್ಬಾರ್‌, ಆಡಿಯೋ ವೈರಲ್‌ ಆದ್ರೂ ಸುಮ್ಮನೆ ಇದ್ಯಲ್ಲ ಸರ್ಕಾರ
Read more