'ಸುವರ್ಣ' ಲಕ್ಷ್ಮಿಯರ ಜೊತೆ ವರಮಹಾಲಕ್ಷ್ಮೀ ಆಚರಣೆ

'ಸುವರ್ಣ' ಲಕ್ಷ್ಮಿಯರ ಜೊತೆ ವರಮಹಾಲಕ್ಷ್ಮೀ ಆಚರಣೆ

Published : Aug 05, 2022, 11:03 AM IST

ವರಮಹಾಲಕ್ಷ್ಮೀ ಹಬ್ಬ ಏಕೆ ಆಚರಿಸಬೇಕು, ಹೇಗಿರಬೇಕು ಆಚರಣೆ, ಹಿನ್ನೆಲೆ ಏನು ಎಲ್ಲವನ್ನೂ ಸುವರ್ಣ ನ್ಯೂಸ್‌ನ 'ಮಹಾಲಕ್ಷ್ಮೀ'ಯರಿಗೆ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ. 

ವರಮಹಾಲಕ್ಷ್ಮೀ ವ್ರತ ಆರಂಭವಾಗಿದ್ದು ಹೇಗೆ, ಈ ಬಗ್ಗೆ ಪರಮೇಶ್ವರ ಹೇಳಿದ್ದೇನು, ಇದನ್ನು ಆಚರಿಸುವುದು ಏಕೆ, ವರಮಹಾಲಕ್ಷ್ಮೀ ಪೂಜೆಯಿಂದ ಲಭಿಸುವ ಫಲವೇನು? ಈ ಸಂದರ್ಭದಲ್ಲಿ 12 ದಾರಗಳನ್ನು ಕಟ್ಟಿಕೊಳ್ಳುವುದರ ಉದ್ದೇಶ ಏನು? ವರಮಹಾಲಕ್ಷ್ಮೀ ವ್ರತವನ್ನು ಕಾರಣಾಂತರಗಳಿಂದ ಈ ದಿನ ಆಚರಿಸಲಾಗದಿದ್ದರೆ, ಮತ್ತೆ ಯಾವಾಗ ಆಚರಿಸಬಹುದು? ಇನ್ನೂ ಮುಂತಾದ ನಿಮ್ಮೊಳಗೂ ಇರಬಹುದಾದ ಎಲ್ಲ ಪ್ರಶ್ನೆಗಳಿಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಉತ್ತರಿಸಿದ್ದಾರೆ. ಸುವರ್ಣ ನ್ಯೂಸ್‌ನ 'ಉದ್ಯೋಗ ಲಕ್ಷ್ಮಿ'ಯರು ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡು ಆಚರಿಸಿದ್ದು ಹೀಗೆ..

ಕರ್ನಾಟಕದ ಕೊಲ್ಹಾಪುರ ಶ್ರೀ ಕ್ಷೇತ್ರ ಉಚ್ಚಿಲ

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
Read more