ಕರ್ನಾಟಕದ ಕೊಲ್ಹಾಪುರ ಶ್ರೀ ಕ್ಷೇತ್ರ ಉಚ್ಚಿಲ

ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ದರ್ಶನ ಮಾಡೋಣ ಬನ್ನಿ..

First Published Aug 5, 2022, 10:39 AM IST | Last Updated Aug 5, 2022, 10:39 AM IST

1959ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಮಹಾಜನ ಸಮಾಜ ಉಡುಪಿಯ ಉಚ್ಚಿಲದಲ್ಲಿ ಶ್ರೀ ಮಹಾಲಕ್ಷ್ಮೀ ದೇವಾಲಯ ಕಟ್ಟಿಸಿದೆ. ವರಮಹಾಲಕ್ಷ್ಮೀ ಹಬ್ಬದ ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ತಂಡವು ಉಚ್ಚಿಲ ಮಹಾಲಕ್ಷ್ಮೀ ಶ್ರೀಕ್ಷೇತ್ರ ದರ್ಶನ ಮಾಡಿಸುತ್ತಿದೆ.. ಈ ದೇವಸ್ಥಾನದ ಹಿನ್ನೆಲೆ ಏನು, ಇಲ್ಲಿನ ವಿಶೇಷ ಆಚರಣೆಗಳೇನು ಎಲ್ಲವನ್ನೂ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ ನೋಡೋಣ ಬನ್ನಿ..

ಜರಿ ಹುಳು ಮನೆಯೊಳಗೆ ಕಾಣಿಸಿಕೊಳ್ಳುವುದು ಅದೃಷ್ಟವೋ? ದುರಾದೃಷ್ಟವೋ?