ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಈ ಗ್ರಹಣ; ಇಲ್ಲಿದೆ ಕಾರಣ

ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಈ ಗ್ರಹಣ; ಇಲ್ಲಿದೆ ಕಾರಣ

Published : Oct 17, 2022, 12:02 PM IST

ಅಕ್ಟೋಬರ್ 25ರಂದು ಜರುಗಲಿರುವ ಕೇತುಗ್ರಸ್ತ ಸೂರ್ಯಗ್ರಹಣ
ತುಲಾ ರಾಶಿ, ಸ್ವಾತಿ ನಕ್ಷತ್ರದಲ್ಲಿ ನಡೆಯಲಿರುವ ಗ್ರಹಣ
ಸರಣಿ ಘೋರ ಅಪಘಾತ, ಪರ್ವತ ಕುಸಿತ, ಭೂಕಂಪ,
ಮುಂದುವರೆಯಲಿರುವ ಅಡ್ಡಮಳೆ, ಕ್ಷಿಪ್ರ ಪ್ರವಾಹ, ಮೇಘಸ್ಪೋಟ

ಗ್ರಹ ಎಂದರೆ  ಸುತ್ತುವುದು. ತನ್ನದೇ ಗತಿಯಲ್ಲಿ ನಡೆಯುತ್ತಿರುವ ಜಗತ್ತಿಗೆ ಅಡೆತಡೆ ಉಂಟಾಗುವುದೇ ಗ್ರಹಣ. ತುಲಾ ರಾಶಿಯಲ್ಲಿ ನಡೆಯುತ್ತಿರುವ ಈ ಸೂರ್ಯಗ್ರಹಣದ ವಿಶೇಷವೇನು? ಈ ಬಾರಿಯ ಗ್ರಹಣ ಬಹಳ ಕೆಟ್ಟ ಸಮಯದಲ್ಲಿ ನಡೆಯುತ್ತಿದೆ. ಈ ಕಾರಣದಿಂದ ಈ ಬಾರಿಯ ಗ್ರಹಣ ಬಹಳ ಕೆಟ್ಟ ಪರಿಣಾಮಗಳನ್ನು ಬೀರಲಿದೆ.ಆ ಕೆಟ್ಟ ಗ್ರಹಚಾರಗಳು ಯಾವೆಲ್ಲ ಎಂಬುದನ್ನು ವಿವರಿಸುತ್ತಾರೆ ಆಧ್ಯಾತ್ಮ ವಿದ್ವಾಂಸರಾದ ಡಾ. ಹರೀಶ್ ಕಶ್ಯಪ. 

ಗ್ರಹಣ ಕಾಲದಲ್ಲಿ ಮಾಡುವ ದಾನದ ಪುಣ್ಯ ಸಹಸ್ರ ಪಟ್ಟಾಗುವುದು!

ಈ ಬಾರಿಯ ಸೂರ್ಯಗ್ರಹಣದಿಂದ ಪ್ರಾಕೃತಿಕ ಬಾಧೆಗಳು ಹೆಚ್ಚುತ್ತವೆ, ಸಮಸ್ಯೆಗಳು ಹೆಚ್ಚುತ್ತವಂತೆ.. ಯಾವೆಲ್ಲ ಸಮಸ್ಯೆಗಳನ್ನು ಜಗತ್ತು ನೋಡಬೇಕಾಗಿದೆ?

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!