ವೃಶ್ಚಿಕ ರಾಶಿಗೆ 2023ರ ವರ್ಷ ಹೇಗಿರಲಿದೆ?

Dec 13, 2022, 11:32 AM IST

ವೃಶ್ಚಿಕ ರಾಶಿಗೆ 2023ರಲ್ಲಿ ಶನಿ ಬಾಧೆ ಇದೆಯೇ? 2023ರ ವರ್ಷ ವೃಶ್ಚಿಕಕ್ಕೆ ಹೇಗಿರಲಿದೆ? ಈ ವರ್ಷದಲ್ಲಿ ವೃಶ್ಚಿಕ ರಾಶಿಗೆ ಯಾವ ಸಮಯ ಉತ್ತಮವಾಗಿರುತ್ತದೆ? ಇವರು ಯಾವ ಪರಿಹಾರ ಕ್ರಮ ಕೈಗೊಂಡರೆ ಜೀವನದಲ್ಲಿ ನೆಮ್ಮದಿ ಇರುತ್ತದೆ? ಎಂಬುದನ್ನು ಆಧ್ಯಾತ್ಮ ಚಿಂತಕ ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ. 

ತುಲಾ ರಾಶಿಗೆ ಬೆಟ್ಟದಂತೆ ಬಂದ ಕಷ್ಟಗಳೆಲ್ಲ ಬೆಣ್ಣೆಯಂತೆ ಕರಗುವ ವರ್ಷ 2023