ಶನಿ ವಕ್ರಿ 2022ರ ಕಾರಣ ದೇಶದಲ್ಲಿ ಹೆಚ್ಚಲಿದೆ ಕೊರೋನಾ!

ಶನಿ ವಕ್ರಿ 2022ರ ಕಾರಣ ದೇಶದಲ್ಲಿ ಹೆಚ್ಚಲಿದೆ ಕೊರೋನಾ!

Published : Jun 08, 2022, 10:41 AM IST

ಜೂನ್ 5ರಿಂದ ಕುಂಭದಲ್ಲಿ ಹಿಮ್ಮುಖ ಚಲನೆಯಲ್ಲಿರುವ ಶನಿಯು ಜುಲೈ 12ರಂದು ಮಕರ ರಾಶಿಯಲ್ಲಿ ವಕ್ರಿಯಾಗುತ್ತಾನೆ. ಅಕ್ಟೋಬರ್ 23ರವರೆಗೂ ಅಲ್ಲಿಯೇ ಇರುತ್ತಾನೆ. ಶನಿ ವಕ್ರಿಯ ಪರಿಣಾಮ ದೇಶದಲ್ಲಿ ಕೊರೋನಾ ಹೆಚ್ಚಳವಾಗಲಿದೆ ಎಂದು ದೈವಜ್ಞ ಡಾ.ಹರೀಶ್ ಕಶ್ಯಪ್ ಹೇಳುತ್ತಾರೆ.

ಯಾವುದೇ ಗ್ರಹಗಳು ಹಿಮ್ಮುಖ ಚಲನೆಯಲ್ಲಿರುವುದು ಒಳ್ಳೆಯದಲ್ಲ. ಯಾವಾಗಲೂ ಮುನ್ನಡೆಯ ಪ್ರಯಾಣ ಅಭಿವೃದ್ಧಿ ತರುತ್ತವೆ. ಹಿನ್ನಡೆಯ ಪ್ರಯಾಣ ಒಳಿತು ಮಾಡುವುದಿಲ್ಲ. ಸಧ್ಯ ಜೂನ್ 5ರಿಂದ ಶನಿ ಕುಂಭದಲ್ಲಿ ಹಿಮ್ಮುಖ ಚಲನೆ ಆರಂಭಿಸಿದ್ದಾನೆ. ಜುಲೈ 12ಕ್ಕೆ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ.

ಶನಿ ವಕ್ರಿ 2022: ದೇಶದಲ್ಲಿ ಹೆಚ್ಚುವ ಅರಾಜಕತೆ, ವ್ಯಸನ, ಧರ್ಮ ಸಂಘರ್ಷ

ಇದರ ಪರಿಣಾಮವಾಗಿ ಕೊರೋನಾ ವ್ಯಾಪಕವಾಗಿ ಹರಡುತ್ತದೆ. ಕೊರೊನಾ ಹೆಚ್ಚಳದಿಂದ ತಕ್ಕ ಮಟ್ಟಿನ ನಿರ್ಬಂಧಗಳ ಜಾರಿ ಸಾಧ್ಯತೆ ಎಂದು ಹೇಳುತ್ತಾರೆ  ದೈವಜ್ಞ ಡಾ.ಹರೀಶ್ ಕಶ್ಯಪ್. ಅಲ್ಲದೆ, ಯಾವ ರಾಶಿಗಳ ಮೇಲೆ ಯಾವ ಮಟ್ಟಿನ ನಕಾರಾತ್ಮಕ ಪರಿಣಾಮವನ್ನು ಶನಿ ಬೀರಲಿದ್ದಾನೆ ಎಂಬುದನ್ನೂ ವಿವರಿಸಿದ್ದಾರೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more