Mahashivaratri Significance: ಮಹಾಶಿವರಾತ್ರಿಯ ಪ್ರಾಮುಖ್ಯತೆ ಏನು? ಗುರುಗಳೇನಂತಾರೆ?

Mahashivaratri Significance: ಮಹಾಶಿವರಾತ್ರಿಯ ಪ್ರಾಮುಖ್ಯತೆ ಏನು? ಗುರುಗಳೇನಂತಾರೆ?

Published : Mar 01, 2022, 11:44 AM IST

ಮಹಾಶಿವರಾತ್ರಿಯು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಬರುತ್ತದೆ. ಇದರ ಆಚರಣೆ, ಪ್ರಾಮುಖ್ಯತೆ, ವಿಶೇಷತೆ ಮುಂತಾದ ವಿಷಯಗಳ ಬಗ್ಗೆ ಇಲ್ಲಿ ವಿವರಣೆ ಇದೆ. 

ಪ್ರತಿ ಮಾಸದ ಕೃಷ್ಣ ಪಕ್ಷದ 14ನೇ ದಿನವನ್ನು ಅಂದರೆ, ಅಮಾವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎನ್ನಲಾಗುತ್ತದೆ. ಆದರೆ, ಈ ಪಾಲ್ಗುಣ ಶಿವರಾತ್ರಿ ಎಲ್ಲಕ್ಕಿಂತ ಹೆಚ್ಚು ವಿಶೇಷವಾಗಿದೆ.  ಎಲ್ಲ ಹೋಮ, ಯಜ್ಞಗಳಿಗಿಂತ ಮಿಗಿಲಾದದ್ದು ಶಿವರಾತ್ರಿ ವ್ರತ ಎನ್ನಲಾಗುತ್ತದೆ. ಮಹಾಶಿವರಾತ್ರಿ ದಿನ ಶಿವತತ್ವವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಇಂದು ಶಿವರಾತ್ರಿ. ಹಗಲು ಉಪವಾಸ, ರಾತ್ರಿ ಜಾಗರಣೆ ಮಾಡುತ್ತಾ ಇಡೀ ದಿನ ಶಿವನ ಧ್ಯಾನ, ಭಜನೆ, ಜಪತಪಗಳಲ್ಲಿ ಕಳೆಯುತ್ತೇವೆ.

Maha Shivaratri 2022: ಶಿವರಾತ್ರಿ ಆಚರಣೆ ಹಿಂದಿನ ವಿಶಿಷ್ಠ ಕತೆ ಕೇಳಿದ್ದೀರಾ?

ಈ ಎಲ್ಲ ಆಚರಣೆಗಳ ಪ್ರಾಮುಖ್ಯತೆ ಏನು, ಏಕಾಗಿ ನಾವು ಈ ದಿನ ಶಿವರಾತ್ರಿ ಆಚರಿಸಬೇಕು, ಇದರಿಂದ ಏನೆಲ್ಲ ಫಲಿತಾಂಶಗಳಿವೆ? ಎಲ್ಲ ವಿಷಯಗಳನ್ನೂ ಗುರೂಜಿಗಳಾದ ಶ್ರೀ ಶ್ರೀಕಂಠ ಶಾಸ್ತ್ರಿಗಳು ವಿವರವಾಗಿ ತಿಳಿಸಿಕೊಟ್ಟಿದ್ದಾರೆ ನೋಡಿ. 

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
Read more