ರಾಹುಗ್ರಸ್ಥ ಸೂರ್ಯ ಗ್ರಹಣ: ಭಾರತದಲ್ಲಿ ಗೋಚಾರ ಇಲ್ಲ, ಆದರೂ ಪ್ರಭಾವ ಹೆಚ್ಚು!

ರಾಹುಗ್ರಸ್ಥ ಸೂರ್ಯ ಗ್ರಹಣ: ಭಾರತದಲ್ಲಿ ಗೋಚಾರ ಇಲ್ಲ, ಆದರೂ ಪ್ರಭಾವ ಹೆಚ್ಚು!

Published : Apr 30, 2022, 04:54 PM IST

ಈ ವರ್ಷದ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗದಿದ್ದರೂ ಅದರ ಪರಿಣಾಮಗಳು ದಟ್ಟವಾಗಿ ಕಾಡುತ್ತವೆ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್. 

ಈ ವರ್ಷದ ಮೊದಲ ಸೂರ್ಯಗ್ರಹಣ(Solar Eclipse)ವು ಭಾರತದಲ್ಲಿ ಗೋಚರವಾಗದಿದ್ದರೂ ಅದರ ಪರಿಣಾಮಗಳು ದಟ್ಟವಾಗಿ ಕಾಡುತ್ತವೆ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್. 
ಹೌದು, ಈ ಬಾರಿ ರಾಹುಗ್ರಸ್ಥ ಸೂರ್ಯಗ್ರಹಣವು ಸಂಭವಿಸಿದ್ದು ಇದು ಭಾಗಶಃವಾಗಿದ್ದರೂ ಇದರಿಂದ ಸಾಕಷ್ಟು ಹಾನಿಗಳು, ಅಪಾಯಗಳು ಸಂಭವಿಸಲಿದೆಯಂತೆ. 

ಗ್ರಹಣದಿಂದಾಗಿ ಸಮಾಜ ಮತ್ತು ಅಧಿಕಾರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ, ಪ್ರಕೃತಿ ವಿಕೋಪಗಳು ಎದುರಾಗುತ್ತವೆ, ಅಗ್ನಿ ಸ್ಪರ್ಶ ಅವಾಂತರಗಳು ಹೆಚ್ಚುತ್ತವೆ ಎಂದು ಕಶ್ಯಪ್ ಅವರು ಹೇಳಿದ್ದಾರೆ. 

Akshaya Tritiyaದ ದಿನ ಈ ವಸ್ತುಗಳನ್ನು ದಾನ ಮಾಡಿದ್ರೆ ನಿಮ್ಮ ಸಂಪತ್ತು ಅಕ್ಷಯವಾಗುವುದು..

ಎಲ್ಲ ಗ್ರಹಗಳೂ ಒಂದೇ ತಿಂಗಳಲ್ಲಿ ಬದಲಾಗಿರುವ ಅತಿ ಅಪರೂಪದ ಜ್ಯೋತಿಷ್ಯ ವಿದ್ಯಮಾನ ಏಪ್ರಿಲ್‌ನಲ್ಲಿ ಘಟಿಸಿದೆ. ಇದಲ್ಲದೆ ಸೂರ್ಯ ಗ್ರಹಣ ಕೂಡಾ ಬಂದಿದೆ. ಇನ್ನು ಕೇವಲ 15 ದಿನಗಳಲ್ಲಿ ಚಂದ್ರಗ್ರಹಣವೂ ಬರುತ್ತಿದೆ. ನಿಧಾನ ಸಂಚಾರಿಯಾದ ಶನಿ ಕೂಡಾ ರಾಶಿ ಬದಲಿಸಿದ್ದಾನೆ. ಈ ಎಲ್ಲ ಜ್ಯೋತಿಷ್ಯ ವಿದ್ಯಮಾನಗಳು ಕೂಡಾ ಮುಂಬರುವ ಜಗತ್ತಿನ ಬದಲಾವಣೆಗಳನ್ನು, ಪ್ರಾಕೃತಿಕ ವಿದ್ಯಮಾನಗಳನ್ನು, ರಾಜಕೀಯ ಅಸ್ಥಿರತೆಗಳನ್ನು ತರುತ್ತವೆ. ಈ ಬಗ್ಗೆ ವಿವರವಾಗಿ ತಿಳಿಯೋಣ. 

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
Read more