Guru Margi 2022: ಸಿಎಂ ಬೊಮ್ಮಾಯಿಗಿಲ್ಲ ಗುರುಬಲ, ಮೋದಿಗಿದೆ ಚಕ್ರವರ್ತಿ ಯೋಗ!

Guru Margi 2022: ಸಿಎಂ ಬೊಮ್ಮಾಯಿಗಿಲ್ಲ ಗುರುಬಲ, ಮೋದಿಗಿದೆ ಚಕ್ರವರ್ತಿ ಯೋಗ!

Published : Nov 23, 2022, 10:52 AM IST

23 ನವೆಂಬರ್​‌ಗೆ ಮೀನ ರಾಶಿಯಲ್ಲಿ ಗುರು ಮಾರ್ಗಿ
ಸಿಎಂ ಬೊಮ್ಮಾಯಿಗೆ ಗುರು ತರುವ ಲಾಭಗಳೇನು?
ಪ್ರಧಾನಿ ಮೋದಿ ಅವರಿಗೆ ಗುರು ಮಾರ್ಗಿಯ ಪ್ರಯೋಜನಗಳೇನು?

ಮೀನ ರಾಶಿಯಲ್ಲಿ ಗುರುವು ನಮ್ಮ ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಯಾವ ರೀತಿಯ ಫಲಗಳನ್ನು ತರಲಿದ್ದಾನೆ? 
ರಾಜ್ಯದಲ್ಲಿ ಚುನಾವಣಾ ಪರ್ವ ಆರಂಭವಾಗಲಿದೆ. ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಗುರುಫಲವೇನು, ಅವರಿಗೆ ಗುರುಬಲ ಇಲ್ಲದ ಈ ಸಮಯ ಹೇಗಿರಲಿದೆ, ಯಾವಾಗ ಗುರುಬಲ ಬರಲಿದೆ, ಅವರ ಆರೋಗ್ಯ ಹೇಗಿರಲಿದೆ, ಜಾತಕದಲ್ಲಿ ಕುಜ ಮತ್ತು ಶನಿ ದೋಷ ಇರುವುದರಿಂದ ಏನೆಲ್ಲ ಪರಿಣಾಮವಾಗಲಿದೆ? ಇನ್ನು ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿಯವರು ಈ ಗುರು ಮಾರ್ಗಿಯಿಂದ ಯಾವ ರೀತಿಯ ಫಲ ಪಡೆಯಲಿದ್ದಾರೆ, ವಿಶ್ವಗುರುವಾಗಲು ಸಾಧ್ಯವಿದೆಯೇ?  ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ. 

Guru Margi 2022: ಗುರುವಿನ ಅನುಗ್ರಹ ದೈವಾನುಗ್ರಹವಲ್ಲದೇ ಮತ್ತೇನೂ ಅಲ್ಲ!

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!