ನಿಮಗಿದೆಯೇ ಕೂತಲ್ಲೇ ಕೋಟಿ ಕೋಟಿ ಲಾಭ ನೋಡುವ ಬಹುಭಾಗ್ಯ ಯೋಗ?

ನಿಮಗಿದೆಯೇ ಕೂತಲ್ಲೇ ಕೋಟಿ ಕೋಟಿ ಲಾಭ ನೋಡುವ ಬಹುಭಾಗ್ಯ ಯೋಗ?

Published : May 11, 2022, 04:01 PM IST

ಎಷ್ಟೇ ಕಷ್ಟಪಟ್ಟರೂ ಕಾರ್ಯಗಳು ಸಫಲವಾಗುತ್ತಿಲ್ಲ ಯಾಕೆ..?
ಸುಲಭದಲ್ಲಿ ಶುಭಫಲ ಸಿದ್ಧಿಗೆ ಯಾವ ಗ್ರಹದ ಅನುಗ್ರಹ ಇರಬೇಕು..?
ನಿಮ್ಮ ಜಾತಕದಲ್ಲೂ ಇದೆಯಾ ಇಂಥ ರಾಜಯೋಗ ಫಲ..?
ಆ ಒಂದೇ ಒಂದು ಗ್ರಹದಿಂದ ಜೀವನದ ಅದೃಷ್ಟವೇ ಬದಲಾಗಲಿದೆಯಾ..?

ಕೆಲವೊಮ್ಮೆ ಬದುಕಲ್ಲಿ ಕೆಲವೊಂದಕ್ಕಾಗಿ ಹಂಬಲಿಸ್ತೀವಿ, ಪರಿತಪಿಸ್ತೀವಿ, ದೇವರಲ್ಲಿ ಸಾವಿರ ಬಾರಿ ಮೊರೆ ಇಡ್ತೀವಿ. ಆದರೂ ಅದು ನಮಗೆ ದಕ್ಕೋದಿಲ್ಲ. ಮತ್ತೆ ಕೆಲವೊಮ್ಮೆ ಕೆಲವು ವಿಷಯಗಳ ಬಗ್ಗೆ ನಾವು ನಿರ್ಲಿಪ್ತವಾಗಿದ್ದಾಗ ಒಂದಾದ ಮೇಲೊಂದು ಭಾಗ್ಯಗಳು ಬಂದೊದಗುತ್ತವೆ. ಜೀವನದ ಅತ್ಯಂತ ಅದೃಷ್ಟ ಕಾಲವದು. ಕನಸೋ ನನಸೋ ಅರಿವಾಗದಷ್ಟು ಆಶೀರ್ವಾದ ಫಲಗಳು ದೊರೆಯುತ್ತವೆ. ಹೀಗೆ ಸುಲಭದಲ್ಲಿ ಶುಭ ಫಲ ಸಿದ್ಧಿಯಾಗೋಕೆ ಯಾವ ಗ್ರಹದ ಅನುಗ್ರಹವಿರಬೇಕು? 

ಚಂದ್ರಗ್ರಹಣ 2022: ನೀವು ತಿಳಿಯಬೇಕಾದ ಸಂಪೂರ್ಣ ವಿವರ ಇಲ್ಲಿದೆ..

ಕುಳಿತಲ್ಲೇ ಕೋಟಿ ಕೋಟಿ ಎಣಿಸೋರು ಕೋಟಿಗೊಬ್ಬರು. ಅಂಥ ಕೋಟಿಗೊಬ್ಬರಾಗುವವರ ಜಾತಕದಲ್ಲಿ ಯಾವ ಭಾಗ್ಯವಿರುತ್ತದೆ? ಬಹು ಭಾಗ್ಯ ಯೋಗವು ನಿಮ್ಮ ಜಾತಕದಲ್ಲಿದೆಯೇ? ತಿಳಿಯುವುದು ಹೇಗೆ?  ಎಲ್ಲವನ್ನೂ ಜ್ಯೋತಿಷ್ಯ ಜ್ಞಾನಿಗಳಾದ ಶ್ರೀ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ. ನೋಡಿ.

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
Read more