Ganesha Temples: ಕರ್ನಾಟಕದ ಅಷ್ಟ ವಿನಾಯಕ ದರ್ಶನ

Ganesha Temples: ಕರ್ನಾಟಕದ ಅಷ್ಟ ವಿನಾಯಕ ದರ್ಶನ

Published : Sep 01, 2022, 04:07 PM IST

ಗಣೇಶನನ್ನು ನೋಡಲು ಇದೇ ದಿನ ಎಂದೇನಿಲ್ಲ. ಪ್ರತಿ ದಿನವೂ ಆತನ ದರ್ಶನ ಮಾಡಿದರೂ ಪುನೀತರಾಗಬಹುದು. ಬನ್ನಿ, ಕರ್ನಾಟಕದ ಅಷ್ಟ ಗಣೇಶರನ್ನು ನೋಡಿ ಬರೋಣ. 
 

ಗಣಪತಿ ಎಂದರೆ ಮನೆಮಗನಿದ್ದಂತೆ. ಆತನೆಂದರೆ ಮನೆಯಲ್ಲಿ ಎಲ್ಲರಿಗೂ ಮುದ್ದು, ಪ್ರೀತಿ, ಭಕ್ತಿ. ಗಣೇಶನನ್ನು ಪ್ರೀತಿ, ಭಕ್ತಿಯಿಂದ ಬೇಡಿದರೆ ಕೇಳಿದ್ದೆಲ್ಲ ಕೊಡುವ ಆತ. ಆತನ ದರ್ಶನ ಮಾತ್ರದಿಂದ ಪುನೀತರಾಗಬಹುದು. ಕರ್ನಾಟಕದಲ್ಲಿ ಅನೇಕ ಗಣಪನ ದೇವಾಲಯಗಳು ಜನಪ್ರಿಯವಾಗಿವೆ..
1500 ವರ್ಷ ಹಳೆಯ ಇಡಗುಂಜಿ ಗಣಪ ದೇವಾಲಯ, ಹೊಳಲ್ಕೆರೆಯ ಜಡೆ ಗಣಪ, ಎರಡು ತಿಂಗಳಲ್ಲಿ ಭಕ್ತ ಬೇಡಿಕೆ ಈಡೇರಿಸೋ ಗಂಟೆ ಗಣಪ, ಆನೆಗುಡ್ಡೆ ಶ್ರೀ ವಿನಾಯಕ- ಹೀಗೆ ಕರ್ನಾಟಕದ ಅಷ್ಟ ದಿಕ್ಕುಗಳಲ್ಲಿ ಇರುವ ಅಷ್ಟ ವಿನಾಯಕರ ದರ್ಶನ ಮಾಡಿ ಬರೋಣ ಬನ್ನಿ.  

ಮೂಲಾಧಾರ ರಹಸ್ಯ: ಗಣೇಶನಿಗೂ, ಸಂಖ್ಯೆ 21ಕ್ಕೂ ಇರುವ ನಂಟೇನು?

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!