ಮಕರದಲ್ಲಿ ಶನಿ ವಕ್ರಿ; 6 ರಾಶಿಗಳಿಗೆ ಹೆಚ್ಚಲಿದೆ ಶನಿಕಾಟ

ಮಕರದಲ್ಲಿ ಶನಿ ವಕ್ರಿ; 6 ರಾಶಿಗಳಿಗೆ ಹೆಚ್ಚಲಿದೆ ಶನಿಕಾಟ

Published : Jul 07, 2022, 10:56 AM IST

ಜುಲೈ 12ಕ್ಕೆ ಕುಂಭದಿಂದ ಮಕರಕ್ಕೆ ಶನಿ ಹಿಮ್ಮುಖ ಚಲನೆ
6 ತಿಂಗಳು 6 ರಾಶಿಗೆ ಶನಿ ಕಾಟ
2023ರ ಜನವರಿ 17ಕ್ಕೆ ವಕ್ರಿ ಸಂಚಾರಕ್ಕೆ ಶನಿ ಬ್ರೇಕ್
ಮಕರ, ಕುಂಭ, ಮಿಥುನ, ತುಲಾ, ಕನ್ಯಾ, ಧನು ರಾಶಿಗಳಿಗೆ ಅಶುಭ

ಸಧ್ಯ ಕುಂಭದಲ್ಲಿ ಹಿಮ್ಮುಖ ಸಂಚಾರಿಯಾಗಿರುವ ಶನಿಯು ಜುಲೈ 12ರಿಂದ ಮಕರ ರಾಶಿಯಲ್ಲಿ  ಹಿಮ್ಮುಖ ಚಲನೆ ಮುಂದುವರಿಸುತ್ತದೆ. ಇದರ ಪರಿಣಾಮವಾಗಿ ಮಿಥುನ(Gemini) ಮತ್ತು ತುಲಾ ರಾಶಿ(Libra)ಯ ಜನರಿಗೆ ಶನಿ ಧೈಯಾ ಆರಂಭವಾಗುತ್ತದೆ. ಇನ್ನು ಮೀನ ರಾಶಿಯವರಿಗೆ ಈ ಅವಧಿಯಲ್ಲಿ ಶನಿ ಸಾಡೇಸಾತಿಯಿಂದ ಮುಕ್ತಿ ದೊರೆಯುತ್ತದೆ. ಆದರೆ, ಧನು ರಾಶಿಯವರು ಮತ್ತೆ ಶನಿ ಸಾಡೇಸಾತಿಯ ಹಿಡಿತಕ್ಕೆ ಸಿಲುಕುತ್ತಾರೆ. ಇದರೊಂದಿಗೆ, ಶನಿಯು ಮಕರ ಮತ್ತು ಕುಂಭ ರಾಶಿಯ ಜನರ ಮೇಲೆ ಹಾಫ್ ಆ್ಯಂಡ್ ಹಾಫ್(Half and half) ಇರುತ್ತದೆ. 

ಜುಲೈ 12ಕ್ಕೆ ಮಕರದಲ್ಲಿ ಶನಿ ಹಿಮ್ಮುಖ ಸಂಚಾರ; ಜನಜೀವನ ದುಸ್ತರ

ಸುಮಾರು 6 ತಿಂಗಳ ಕಾಲ ಅಂದರೆ 2023ರ ಜನವರಿ 17ವರೆಗೂ ಶನಿ ಮಕರದಲ್ಲಿ ವಕ್ರಿಯಾಗಿಯೇ ಇರುತ್ತಾನೆ. ಇದರ ಪರಿಣಾಮಗಳು ಏನೆಲ್ಲ ಇರಲಿವೆ ಎಂಬುದನ್ನು ಜ್ಯೋತಿಷ್ಯ ಗುರುಗಳಾದ ಡಾ. ಹರೀಶ್ ಕಶ್ಯಪ್ ವಿವರಿಸುತ್ತಾರೆ ನೋಡಿ..

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more