18 ರ ಹುಡುಗಿ ಕ್ಯಾಟ್ ವಾಕ್ ಬೆಡಗಿ; ಕೃಷ್ಣನೂರಿನ ಲಲನೆ ಈಗ ಮಿಸ್ ಟೀನ್!

18 ರ ಹುಡುಗಿ ಕ್ಯಾಟ್ ವಾಕ್ ಬೆಡಗಿ; ಕೃಷ್ಣನೂರಿನ ಲಲನೆ ಈಗ ಮಿಸ್ ಟೀನ್!

Suvarna News   | Asianet News
Published : Jan 29, 2020, 02:37 PM ISTUpdated : Jan 29, 2020, 02:39 PM IST

ಕರಾವಳಿ ಜಿಲ್ಲೆಗಳ ಹುಡುಗಿಯರಿಗೆ ಮಾಡೆಲಿಂಗ್ ಜಗತ್ತಿನಲ್ಲಿ, ಸಿನಿಮಾರಂಗದಲ್ಲಿ ಒಳ್ಳೇ ಹೆಸರಿದೆ. ಆದರೆ ಉಡುಪಿಯನ್ನೇ ಕೇಂದ್ರವಾಗಿಟ್ಟುಕೊಂಡು ಉನ್ನತ ಮಟ್ಟಕ್ಕೆ ಏರಿದವರು ಯಾರೂ ಇಲ್ಲ. ಒಂದೋ ಮುಂಬೈ, ಇಲ್ಲವೇ ಬೆಂಗಳೂರಿನಲ್ಲಿ ಮಾಡೆಲಿಂಗ್ ತರಬೇತಿ ಪಡೆದು ಹೆಸರು ಮಾಡಿದವರೇ ಹೆಚ್ಚು. ಇವರಲ್ಲಿ ಸ್ಫೂರ್ತಿ ಶೆಟ್ಟಿ ತುಂಬಾ ಡಿಫರೆಂಟ್! 

ಬೆಂಗಳೂರು (ಜ. 29): ಟೀನೇಜ್ ಅಂದ್ರೆ ಹಾಗೇನೆ. ಹುಡುಗ ಹುಡುಗಿಯರು ಆತ್ಮವಿಶ್ವಾಸದ ಚಿಲುಮೆಗಳಾಗಿರ್ತಾರೆ. ಅದರಲ್ಲೂ ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ಹೆಮ್ಮೆ ಪಡುವ, ತಮ್ಮನ್ನೇ ತಾವು ಪ್ರೀತಿಸುವ ಪ್ರಾಯ ಇದು. ಈಕೆಯ ಹೆಸರು ಸ್ಪೂರ್ತಿ ಶೆಟ್ಟಿ. ಕರಾವಳಿಯ ಬಂಟರ ಹುಡುಗಿ.

ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್‌ನಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತನ್ನಂತಹ ಹತ್ತಾರು ಮಾಡೆಲ್‌ಗಳಿಗೆ ತರಬೇತಿ  ನೀಡುತ್ತಿದ್ದಾಳೆ. ಈಕೆಯ ಮಾಡೆಲಿಂಗ್‌ ಬಗ್ಗೆ ಒಂದು ಝಲಕ್ ಇಲ್ಲಿದೆ!  

 

 

 

 

05:15ಶಿವಣ್ಣ ಬಂದ್ರೆ ನಾ ಬರಲ್ಲ.. ಹೀಗ್ಯಾಕಂದ್ರು ರವಿಮಾಮ?: ಸೂತ್ರಧಾರಿ ಇವೆಂಟ್​ನಲ್ಲಿ ಆಗಿದ್ದೇನು?
13:10ಶ್ರೀರಾಮಚಂದ್ರನ ಜನನ ನಕ್ಷತ್ರ ಯಾವುದು ಗೊತ್ತಾ..?
05:08ರಾಜಾಜಿನಗರದಲ್ಲಿ ಹಬ್ಬದ ಸಂಭ್ರಮ, ಫ್ಯಾಷನ್‌, ಫುಡ್ ಫೆಸ್ಟಿವಲ್‌ಗೆ ಜನಸಾಗರ
03:01Kiara-Sid Reception: ಕಣ್ಣು ಕೋರೈಸೋ ಎಮರಾಲ್ಡ್ ರಿಂಗ್ ಧರಿಸಿ ಎಲ್ಲರ ಗಮನ ಸೆಳೆದ ಅಂಬಾನಿ ಸೊಸೆ
14:16ಬೆಂಗಳೂರಲ್ಲಿ ಡಿಸೈನರ್ ಸ್ಟೈಲಿಶ್‌ ಗೌನ್ ಇಲ್ಲಿ ಸಿಗುತ್ತೆ ನೋಡಿ
03:07ಸಖತ್ ರಾಯಲ್ ಆಗಿದೆ ರೂಪಾ ಅಯ್ಯರ್ ಸ್ಪಾ ಅಂಡ್ ಸಲೂನ್...!
02:03ಫಟಾಫಟ್ ಸ್ಟೈಲಿಶ್ ಜಡೆ ಹಾಕೋದ್ಹೇಗೆ.? ಶ್ರೀನಿಧಿ ಶೆಟ್ಟಿ ಟಿಪ್ಸ್
04:33KGF 2 ಬ್ಯೂಟಿ ಶ್ರೀನಿಧಿ ಶೆಟ್ಟಿ ಬ್ಯಾಗ್‌ನಲ್ಲಿ ಏನೆಲ್ಲಾ ಕ್ಯಾರಿ ಮಾಡ್ತಾರೆ..?
03:03Sofia Jirau : ಡೌನ್ ಸಿಂಡ್ರೋಮ್ ನಡುವೆಯೂ 'ವಿಕ್ಟೋರಿಯಾಸ್ ಸೀಕ್ರೆಟ್‌' ಸಂಸ್ಥೆಯ ಪ್ರಖ್ಯಾತ ಮಾಡೆಲ್
04:51Goa Beauty Contest: ಸೌಂದರ್ಯ ಸ್ಪರ್ಧೆಯಲ್ಲಿ ತಾಯಿ-ಮಗಳಿಗೆ ಅವಾರ್ಡ್!