ಕಾಮಿಡಿ ಥ್ರಿಲರ್ 'ಸು ಫ್ರಂ ಸೋ' ರಿಲೀಸ್.. ರಾಜ್ ಶೆಟ್ಟಿ ಎಂಟ್ರಿಗೆ ಪ್ರೇಕ್ಷಕರು ಫುಲ್ ಫಿದಾ!

ಕಾಮಿಡಿ ಥ್ರಿಲರ್ 'ಸು ಫ್ರಂ ಸೋ' ರಿಲೀಸ್.. ರಾಜ್ ಶೆಟ್ಟಿ ಎಂಟ್ರಿಗೆ ಪ್ರೇಕ್ಷಕರು ಫುಲ್ ಫಿದಾ!

Published : Jul 26, 2025, 01:30 PM IST

ಯೆಸ್ ರಾಜ್ ಬಿ ಶೆಟ್ಟಿ ಅಂಡ್ ಟೀಂನ ‘ಸು ಫ್ರಂ ಸೋ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಈಗಾಗ್ಲೇ ಪ್ರೀಮೀಯರ್ ಶೋನಲ್ಲಿ ಸಿನಿಮಾ ನೋಡಿದವರು ಸೋಮಶ್ವರ ಸುಲೋಚನ ನಗೆಗಡಲಲ್ಲಿ ತೇಲಿಸ್ತಾರೆ ಅನ್ನೋ ರಿವ್ಯೂ ಕೊಟ್ಟಿದ್ದಾರೆ.

ರಾಜ್ ಬಿ ಶೆಟ್ಟಿ ಮತ್ತು ಬಳಗ ಈ ಬಾರಿ 'ಸು ಫ್ರಂ ಸೋ' ಸಿನಿಮಾದೊಂದಿಗೆ ಚಿತ್ರಮಂದಿರದ ಅಂಗಳಕ್ಕೆ ಬಂದಿದೆ. ಕರಾವಳಿ ಫ್ಲೆವರ್​ನ ಈ ಕಾಮಿಡಿ ಥ್ರಿಲ್ಲರ್ ಕಹಾನಿ ನೋಡಿದವರು ಸೂಪರ್  ಮೂವಿ ಅಂತಿದ್ದಾರೆ.  

ಯೆಸ್ ರಾಜ್ ಬಿ ಶೆಟ್ಟಿ ಌಂಡ್ ಟೀಂನ ‘ಸು ಫ್ರಂ ಸೋ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಈಗಾಗ್ಲೇ ಪ್ರೀಮೀಯರ್ ಶೋನಲ್ಲಿ ಸಿನಿಮಾ ನೋಡಿದವರು ಸೋಮಶ್ವರ ಸುಲೋಚನ ನಗೆಗಡಲಲ್ಲಿ ತೇಲಿಸ್ತಾರೆ ಅನ್ನೋ ರಿವ್ಯೂ ಕೊಟ್ಟಿದ್ದಾರೆ.

ರಾಜ್ಬಿ. ಶೆಟ್ಟಿ   ಜತೆ ‘ಗರುಡ ಗಮನ ವೃಷಭ ವಾಹನ’, ‘ಕಥಾ ಸಂಗಮ’ ಸಿನಿಮಾಗಳ  ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದ ಜೆ.ಪಿ ತುಮ್ಮಿನಾಡು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶನಿಲ್ಗುರು, ದೀಪಕ್ರೈ ಪಣಾಜೆ, ಪ್ರಕಾಶ್ತುಮ್ಮಿನಾಡು , ಸಂಧ್ಯಾ ಅರೆಕೆರೆ  ತಾರಾಗಣದಲ್ಲಿ ಇದ್ದಾರೆ. ಸದ್ಯ ಪ್ರೇಕ್ಷಕರಿಂದ ಬರ್ತಾ ಇರೋ ರೆಸ್ಪಾನ್ಸ್ ಸು ಫ್ರಂ ಸೋ ತಂಡ ಖುಷಿಯಲ್ಲಿ ಅಲೆಯಲ್ಲಿದೆ.

ಇತ್ತೀಚಿಗೆ ಚಿತ್ರಮಂದಿರಕ್ಕೆ ಪ್ರೇಕ್ಷಕರೇ ಬರ್ತಿಲ್ಲ ಅಂತ ಸ್ಯಾಂಡಲ್​ವುಡ್ ಫಿಲ್ಮ್ ಮೇಕರ್ಸ್ ಬೇಸರ ವ್ಯಕ್ತಪಡಿಸ್ತಾ ಇದ್ರು. ಆದ್ರೆ ಒಳ್ಳೆ ಸಿನಿಮಾ ಮಾಡಿದ್ರೆ ನಾವ್ ಬಂದೇ ಬರ್ತೀವಿ ಅಂದಿರೋ ಕನ್ನಡಿಗರು ಸು ಫ್ರಂ ಸೋ ಚಿತ್ರವನ್ನ ನೋಡಿ ಎಂಜಾಯ್ ಮಾಡ್ತಾ ಇದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more