ಪ್ರದೀಪ್ ದೊಡ್ಡಯ್ಯ ನಟನೆಯ 'ಔಟ್‌ ಆಫ್‌ ಸಿಲಬಸ್' ಚಿತ್ರಕ್ಕೆ ಮುಹೂರ್ತ!

ಪ್ರದೀಪ್ ದೊಡ್ಡಯ್ಯ ನಟನೆಯ 'ಔಟ್‌ ಆಫ್‌ ಸಿಲಬಸ್' ಚಿತ್ರಕ್ಕೆ ಮುಹೂರ್ತ!

Published : Nov 03, 2022, 07:14 PM IST

ಪ್ರದೀಪ್ ದೊಡ್ಡಯ್ಯ ಅವರು ನಟಿಸುತ್ತಿರುವ, ಎಡಿ6 ಎಂಟರ್‌ಟೈನ್‌ಮೆಂಟ್‌ ನಿರ್ಮಾಣದಡಿ ಮೂಡಿಬರುತ್ತಿರುವ OUT OF SYLLABUS ಚಿತ್ರದ ಮುಹೂತ್ರ ಇಂದು ಮಲ್ಲೇಶ್ವರಂನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ನಡೆಯಿತು.

ಪ್ರದೀಪ್ ದೊಡ್ಡಯ್ಯ ಅವರು ನಟಿಸುತ್ತಿರುವ, ಎಡಿ6 ಎಂಟರ್‌ಟೈನ್‌ಮೆಂಟ್‌ ನಿರ್ಮಾಣದಡಿ ಮೂಡಿಬರುತ್ತಿರುವ OUT OF SYLLABUS ಚಿತ್ರದ ಮುಹೂತ್ರ ಇಂದು ಮಲ್ಲೇಶ್ವರಂನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಪ್ರಸಿದ್ದ ನಿರ್ದೇಶಕರಾದ ಜೋಗಿ ಪ್ರೇಮ್ ಅವರು ಔಟ್‌ ಆಫ್‌ ಸಿಲಬಸ್ ಚಿತ್ರಕ್ಕೆ ಕ್ಲಾಪ್ ಮಾಡಿ ಚಿತ್ರದ ನಾಯಕ ನಟ ಹಾಗೂ ಚಿತ್ರದ ಬಗ್ಗೆ ಬಹಳ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಜೀವನ ನಮಗೆ ಕಲಿಸೋ ಪಾಥ ನಾವು ಓದುವ ಪುಸ್ತಕಗಳಲ್ಲಿ ಇರುವುದಿಲ್ಲ ಅದು ಔಟ್‌ ಆಫ್‌ ಸಿಲಬಸ್ ಎಂಬುದು ಈ ಕಥೆಯ ಮುಖ್ಯ ಎಳೆ. ಈ ಚಿತ್ರ ಸ್ವತಃ ಪ್ರದೀಪ್ ದೊಡ್ಡಯ್ಯನವರೇ ರಚಿಸಿದ್ದು, ಇದಕ್ಕೆ ಗುರು ಶಿಷ್ಯರು ಚಿತ್ರದ ನಿರ್ದೇಶಕರಾದಂತಹ ಜಡೇಶ ಕೆ ಹಂಪಿ ಅವರು ಸ್ಕ್ರಿಪ್ಟ್ ಚೀಫ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ಅವರು ನಟಿಸುತ್ತಿದ್ದಾರೆ. ಕಬ್ಜಾ ಚಿತ್ರದ ಎಡಿಟರ್ ಮಹೇಶ್ ರೆಡ್ಡಿ ಅವರೇ ಈ ಚಿತ್ರದ ಎಡಿಟರ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more