ಸುವರ್ಣ ಪಾರ್ಟಿಯಲ್ಲಿ ಸೂಪರ್‌ ಡೂಪರ್‌ ಜೋಡಿಗಳ 'ಯೋ ಯೋ ಡ್ಯಾನ್ಸ್‌'

ಸುವರ್ಣ ಪಾರ್ಟಿಯಲ್ಲಿ ಸೂಪರ್‌ ಡೂಪರ್‌ ಜೋಡಿಗಳ 'ಯೋ ಯೋ ಡ್ಯಾನ್ಸ್‌'

Published : Jan 01, 2023, 12:40 PM IST

ಇನ್‌ಸ್ಟಾ ರೀಲ್ಸ್‌ ಮಾಡಿಕೊಂಡು ಮನೆ ಹಾಗೂ ಮನಗಳಲ್ಲಿ ಜಾಗ ಮಾಡಿಕೊಂಡಿರುವ ಸೂಪರ್‌ ಡೂಪರ್‌ ಜೋಡಿಗಳು ಸುವರ್ಣ ನ್ಯೂಸ್‌ ಪಾರ್ಟಿಯಲ್ಲಿ  ಭಾಗಿಯಾಗಿದ್ದಾರೆ ‌

ಸುವರ್ಣ ನ್ಯೂಸ್‌ ಪಾರ್ಟಿಯಲ್ಲಿ ಪೂಜಾ ಉಡುಪಿಯ ಸಂದೀಪ್‌,  ಮನೋಹರ್‌ ಹಾಗೂ ಅನುಪಾ ಭಾಗಿಯಾಗಿದ್ದಾರೆ. ಅವರು ನ್ಯೂ ಇಯರ್‌ ಪಾರ್ಟಿ ರೀಲ್ಸ್‌ ಕುರಿತು ಮಾತಾನಾಡಿದ್ದಾರೆ. ಟಿಕ್‌ ಟಾಕ್‌ ಮೂಲಕ ನಾಲ್ಕು ಜನ ಭೇಟಿಯಾಗಿದ್ದು, ರವಿಚಂದ್ರನ್‌ ಸಾಂಗ್‌'ಗೆ ನಾವೆಲ್ಲಾ ತುಂಬಾ ಕನೆಕ್ಟ್‌ ಆಗುತ್ತೇವೆ. ಯಾವುದೇ ಎಕ್ಸ್'ಪೆಕ್ಟೇಷನ್‌ ಇಲ್ಲದೆ ಸ್ಟಾರ್ಟ್‌ ಮಾಡಿದಿವಿ‌. ಜನಕ್ಕೆ ಈ ರೀತಿಯಲ್ಲಿ ರೀಚ್‌ ಆಗುತ್ತೇವೆ ಎಂದು ಅಂದು ಕೊಂಡಿರಲಿಲ್ಲ. ಮನರಂಜನೆಗಾಗಿ ಆರಂಭವಾಗಿದ್ದು, ಹಾಗೆ ಮುಂದುವರಿಯಿತು ಎಂದು ಹೇಳಿದರು. ಹಾಗೆ ಕಾರ್ಯಕ್ರಮದಲ್ಲಿ ರೀಲ್ಸ್‌ ಡ್ಯಾನ್ಸ್‌ ಮಾಡಿದರು.

ಸುವರ್ಣ ಪಾರ್ಟಿಯಲ್ಲಿ 'ಸಿಂಗಾರ ಸಿರಿ': ತಂದೆಯೇ ಮೊದಲ ಹೀರೋ ಅಂದ ಸಪ್ತಮಿ ಗೌಡ

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more