Disha Patani Dance; ದಿಶಾ ಪಟಾಣಿ ಡ್ಯಾನ್ಸ್ ವಿಡಿಯೋ ವೈರಲ್, ಸಪೂರ ಸೊಂಟದ ಮೋಡಿ!

Disha Patani Dance; ದಿಶಾ ಪಟಾಣಿ ಡ್ಯಾನ್ಸ್ ವಿಡಿಯೋ ವೈರಲ್, ಸಪೂರ ಸೊಂಟದ ಮೋಡಿ!

Published : Dec 04, 2021, 02:41 PM ISTUpdated : Dec 04, 2021, 02:52 PM IST

ದಿಶಾ ಪಟಾನಿ, (Disha Patani) ಈ ಹೆಸರು ಕೇಳಿದ ಕೂಡಲೇ ಹುಡುಗರ ಹಾರ್ಟ್‌ ಬೀಟ್ ಒಂದು ಕ್ಷಣ ಹೆಚ್ಚಾಗೋದು ಗ್ಯಾರಂಟಿ! ಇನ್ನು ದಿಶಾ ಪಟಾನಿ ಡ್ಯಾನ್ಸ್ (Dance) ಅಂದ್ರೆ ಕೇಳ್ಬೇಕಾ..? ಇತ್ತೀಚಿಗೆ ಫ್ರೆಂಡ್ಸ್ ಜೊತೆ ಮಾಡಿದ ಡ್ಯಾನ್ಸ್ ವಿಡಿಯೋವನ್ನು ದಿಶಾ ಹಂಚಿಕೊಂಡಿದ್ದರು. ಈ ವಿಡಿಯೋ ಈಗ ಎಲ್ಲರನ್ನ ಮನ ಗೆದ್ದಿದೆ. ಈ ವಿಡಿಯೋ ವೈರಲ್ ಅಗುತ್ತಿದೆ. 

ದಿಶಾ ಪಟಾನಿ (Disha Patani) ಈ ಹೆಸರು ಕೇಳಿದ ಕೂಡಲೇ ಹುಡುಗರ ಹಾರ್ಟ್‌ ಬೀಟ್ ಒಂದು ಕ್ಷಣ ಹೆಚ್ಚಾಗೋದು ಗ್ಯಾರಂಟಿ! ಇನ್ನು ದಿಶಾ ಪಟಾನಿ ಡ್ಯಾನ್ಸ್ (Dance) ಅಂದ್ರೆ ಕೇಳ್ಬೇಕಾ..? ಇತ್ತೀಚಿಗೆ ಫ್ರೆಂಡ್ಸ್ ಜೊತೆ ಮಾಡಿದ ಡ್ಯಾನ್ಸ್ ವಿಡಿಯೋವನ್ನು ದಿಶಾ ಹಂಚಿಕೊಂಡಿದ್ದರು. ಈ ವಿಡಿಯೋ ಈಗ ಎಲ್ಲರನ್ನ ಮನ ಗೆದ್ದಿದೆ. ಈ ವಿಡಿಯೋ ವೈರಲ್ ಅಗುತ್ತಿದೆ. 

ದಿಶಾ ಪಟಾನಿ ಬಾಲಿವುಡ್‌ನ ಬೋಲ್ಡ್‌ ನಟಿಯರಲ್ಲಿ ಒಬ್ಬರು. ದಿಶಾ ಪಟಾನಿಯವರ ಹಳೆಯ ಸಂದರ್ಶನವೊಂದು ಈಗ ಮತ್ತೆ ವೈರಲ್‌ ಆಗುತ್ತಿದೆ. ಅದರಲ್ಲಿ 'ನೀವು ಒಂದು ವರ್ಷ ಮೇಕಪ್‌ ಅಥವಾ ಒಂದು ತಿಂಗಳ ಸೆಕ್ಸ್‌ ಯಾವುದನ್ನು ಬಿಡುತ್ತೀರಾ? ಎಂದು ಕೇಳಲಾಯಿತು. ಅದಕ್ಕೆ  ದಿಶಾ, 'ನಾನು ತುಂಬಾ ಮೇಕಪ್ ಧರಿಸುವುದಿಲ್ಲ, ಹಾಗಾಗಿ ನಾನು ಮೇಕಪ್ ತ್ಯಜಿಸುತ್ತೇನೆ' ಎಂದು ಉತ್ತರಿಸಿದರು.  

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more