New Year 2023: ಸುವರ್ಣ ಪಾರ್ಟಿಯಲ್ಲಿ 'ಅಮೃತಾಂಜನ್' ಟೀಂ ಮಾತು

New Year 2023: ಸುವರ್ಣ ಪಾರ್ಟಿಯಲ್ಲಿ 'ಅಮೃತಾಂಜನ್' ಟೀಂ ಮಾತು

Published : Jan 01, 2023, 01:03 PM IST

'ಅಮೃತಾಂಜನ್' ಎಂಬ ಕಿರು ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿತ್ತು. ಆ ಟೀಂ ಸುವರ್ಣ ಪಾರ್ಟಿಯಲ್ಲಿ ಭಾಗಿಯಾಗಿದೆ.

ಅಮೃತಾಂಜನ್ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಧೂಳು ಎಬ್ಬಿಸಿತ್ತು. ಅಮೃತಾಂಜನ್ ಟೀಮ್‌ ಸುವರ್ಣ ಪಾರ್ಟಿಯಲ್ಲಿ ಮಾತನಾಡಿದ್ದಾರೆ. ಸಹಜವಾಗಿ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಇಟ್ಟುಕೊಂಡು ನಿರ್ದೇಶನವನ್ನು ಮಾಡುವ ಅದ್ಭುತ ನಿರ್ದೇಶಕ ಇದ್ದರೆ ಆತ ಬಹಳ ಬೇಗ ಜನರಿಗೆ ಹತ್ತಿರ ಆಗುತ್ತಾರೆ ಎಂದು ನಿರ್ದೇಶಕ  ಜ್ಯೋತಿರಾವ್‌ ಮೋಹಿತ್‌ ಹೇಳಿದರು. ಕಿರು ಚಿತ್ರವನ್ನು ಮಾಡುವಾಗ 30 ದಿನ ರಿಹರ್ಸಲ್‌ ಮಾಡುತ್ತೇವೆ. ಸ್ಕ್ರಿಪ್ಟ್‌ ಮಾಡುವಾಗ ಕಣ್ಮುಂದೆ ಏನೂ ನಡೆಯುತ್ತೆ ಅದನ್ನೇ ಬಳಸಿಕೊಳ್ಳುತ್ತೇನೆ ಎಂದು  ನಿರ್ದೇಶಕ  ಜ್ಯೋತಿರಾವ್‌ ಮೋಹಿತ್‌ ಹೇಳಿದ್ದಾರೆ. ಈ ವೇಳೆ ಮಧುಮತಿ, ಸುಧಾಕರ ಗೌಡ , ಪಾಯಲ್‌ ಇದ್ದರು.

ಸುವರ್ಣ ಪಾರ್ಟಿಯಲ್ಲಿ ಸೂಪರ್‌ ಡೂಪರ್‌ ಜೋಡಿಗಳ 'ಯೋ ಯೋ ಡ್ಯಾನ್ಸ್‌'

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ