Darshan Devil Poster: ಕಿಚ್ಚ ಸುದೀಪ್ ಕನ್ವರ್​ಲಾಲ್ ಸಿನಿಮಾ ಕನಸು ಭಗ್ನ; ರೆಬೆಲ್‌ ಆದ ನಟ ದರ್ಶನ್!‌

Darshan Devil Poster: ಕಿಚ್ಚ ಸುದೀಪ್ ಕನ್ವರ್​ಲಾಲ್ ಸಿನಿಮಾ ಕನಸು ಭಗ್ನ; ರೆಬೆಲ್‌ ಆದ ನಟ ದರ್ಶನ್!‌

Published : Jun 06, 2025, 09:31 AM ISTUpdated : Jun 06, 2025, 09:44 AM IST

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟಾಕಿ ಪೋರ್ಷನ್ ಕಂಪ್ಲೀಟ್ ಆಗಿದೆ. ಸದ್ಯ ವಿದೇಶದಲ್ಲಿ ಸಾಂಗ್ ಶೂಟ್​​ಗೆ ಡೆವಿಲ್ ಟೀಂ ಪ್ಲಾನ್ ಮಾಡಿಕೊಂಡಿದೆ. ಈ ನಡುವೆ ದರ್ಶನ್ ಫ್ಯಾನ್ಸ್​ಗೆ ಒಂದು ಮಸ್ತ್ ಸರ್​ಪ್ರೈಸ್ ಸಿಕ್ಕಿದೆ. ದಾಸ ಕನ್ವರ್​ಲಾಲ್ ಲುಕ್​ನಲ್ಲಿರೋ ಪೋಸ್ಟರ್​​ನ ರಿಲೀಸ್ ಮಾಡಲಾಗಿದೆ. 

ಯೆಸ್, ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟಾಕಿ ಪೋರ್ಷನ್ ಕಂಪ್ಲೀಟ್ ಆಗಿದೆ. ಅದೇ ನೆಪದಲ್ಲಿ ಡೆವಿಲ್ ಟೀಂ ಹೊಸ ಪೋಸ್ಟರ್​​ನ ರಿಲೀಸ್ ಮಾಡಿದ್ದು,  ಅದ್ರಲ್ಲಿ ದರ್ಶನ್ ಕನ್ವರ್​ ಲಾಲ್ ಅವತಾರ ತಾಳಿದ್ದಾರೆ. ಒಂದು ಕ್ಷಣ ಈ ಪೋಸ್ಟರ್​ ನೋಡ್ತಾ ಇದ್ರೆ ಇದು ದರ್ಶನ್ನಾ ಇಲ್ಲಾ ಅಂಬಿನೇನಾ ಅಂತ ಅನುಮಾನ ಮೂಡುವ ಹಾಗಿದೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more