Hijab Row ಶಿವಮೊಗ್ಗದ ಕಾಲೇಜಿನಲ್ಲಿ ಮಂಗಳವಾರ ಕೇಸರಿ ಧ್ವಜ, ಬುಧವಾರ ಹಾರಾಡಿದ ರಾಷ್ಟ್ರ ಧ್ವಜ

Feb 9, 2022, 12:44 PM IST

ಶಿವಮೊಗ್ಗ, (ಫೆ.09): ಹಿಜಾಬ್ ಹಾಗೂ ಕೇಸರಿ ವಿವಾದ ಗಲಾಟೆ ಮಧ್ಯೆ ನಿನ್ನೆ(ಮಂಗಳವಾರ) ಕೇಸರಿ ಧ್ವಜ ಹಾರಿಸಿದ್ದ ಶಿವಮೊಗ್ಗದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗ ರಾಷ್ಟ್ರ ಧ್ವಜ ಹಾರಾಡಿದೆ.

Hijab Raw: ತಾರಕಕ್ಕೇರಿದ ಹಿಜಾಬ್ ವಿವಾದ, ಬೆಂಕಿಗೆ ತುಪ್ಪ ಸುರಿದ ಡಿಕೆಶಿ ಟ್ವೀಟ್

ಹೌದು.. ಶಿವಮೊಗ್ಗದ  ಭಾಪೂಜಿ ನಗರದ ಇಂದು(ಬುಧವಾರ) ಮುಂಜಾನೆ ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ (ಎನ್​​ಎಸ್‍ಯುಐ) ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಿದರು.